ಬದಲಾವಣೆ ಸಾಮರ್ಥ್ಯವೆ ಬುದ್ದಿವಂತಿಕೆಯ ಪರಿಮಾಣ .
Answers
Answered by
2
Answer:
ವೇಗ ಎಂದರೆ, ಒಂದು ವಸ್ತುವಿನ ಗೊತ್ತಾದ ಚೌಕಟ್ಟಿನ ಒಳಗೆ ಆದ ಸ್ಥಾನಪಲ್ಲಟದ ದರ. ವೇಗ ಒಂದು ಸಮಯಾಧಾರಿತ ವಿಷಯವಾಗಿದೆ. ವೇಗ ಒಂದು ಗೊತ್ತಾದ ದಿಕ್ಕಿನಲ್ಲಿ ಚಲಿಸುವ ವಸ್ತುವಿನ ಜವವಾಗಿದೆ. ಅಂದರೆ, ಜವಕ್ಕೆ ದಿಕ್ಕಿನ ನಿರ್ದಿಷ್ಟತೆ ಇರುವುದಿಲ್ಲ, ವೇಗಕ್ಕೆ ದಿಕ್ಕಿನ ನಿರ್ದಿಷ್ಟತೆ ಇರುತ್ತದೆ. ವೇಗವು ಶಾಸ್ತ್ರೀಯ ಯಂತ್ರಶಾಸ್ತ್ರದಲ್ಲಿ ಒಂದು ಪ್ರಮುಖವಾದ ಪರಿಕಲ್ಪನೆ ಆಗಿದೆ.
Similar questions