ಹಾವು ವಿಷಕಾರಿ ಎಂದು ಗುರುತಿಸುವ ಕ್ರಮ?
ಎ) ಕಚ್ಚಿದ ಭಾಗದಲ್ಲಿ ಒಂದು ಹಲ್ಲಿನ ಗುರುತು ಇದ್ದರೆ
ಬಿ) ಕಚ್ಚಿದ ಭಾಗದಲ್ಲಿ ಮೂರು ಹಲ್ಲಿನ ಗುರುತು ಇದ್ದರೆ
ಸಿ) ಕಚ್ಚಿದ ಭಾಗದಲ್ಲಿ ಎರಡು ಹಲ್ಲಿನ ಗುರುತು ಇದ್ದರೆ
- ಡಿ) ಕಚ್ಚಿದ ಭಾಗದಲ್ಲಿ ಹಲ್ಲಿನ ಗುರುತೆ ಇಲ್ಲದಿದ್ದರೆ
Answers
Explanation:
ಹಲ್ಲಿನ ಬೆಳವಣಿಗೆ ಅರ್ಥಾತ್ ಒಡೊಂಟೊಜೆನೆಸಿಸ್ (odontogenesis) ಎಂಬುದು ಒಂದು ಸಂಕೀರ್ಣ ಪ್ರಕ್ರಿಯೆ. ಇದರಲ್ಲಿ ದಂತಗಳ ಮೂಲಾವಸ್ಥೆಯ ಜೀವಕೋಶಗಳು ಬೆಳೆದು, ಬಾಯಿಯಲ್ಲಿ ಒಡಮೂಡುತ್ತವೆ. ಪ್ರಾಣಿಗಳ ಹಲವು ವಿವಿಧ ಜಾತಿಗಳು ಹಲ್ಲು ಹೊಂದಿದ್ದರೂ, ಮಾನವೇತರ ಜೀವಿಗಳಲ್ಲಿನ ಹಲ್ಲಿನ ಬೆಳವಣಿಗೆಯು ಮಾನವನದಷ್ಟೇ ಇರುವುದಲ್ಲದೇ ಒಂದೇ ಸಮನಾಗಿದೆ. ಮಾನವನ ಹಲ್ಲುಗಳಿಗೆ ಆರೋಗ್ಯಕರ ಮೌಖಿಕ ಪರಿಸರ ಬೇಕಾಗಿದ್ದಲ್ಲಿ, ಹಲ್ಲಿನ ಮುಖ್ಯ ಭಾಗಗಳಾದ ದಂತಕವಚ (ಹಲ್ಲಿನ ಗಡುಸಾದ ಹೊರಲೇಪ (ಇನ್ಯಾಮಲ್) (enamel)), ದಂತದ್ರವ್ಯ (ಡೆಂಟಿನ್ (dentin)), ಹಲ್ಲು ಗಾರೆ (ಸಿಮೆಂಟಮ್ (cementum)) ಹಾಗೂ ಪರಿದಂತ (ಪೆರಿಯೊಡಾಂಟಿಯಮ್ (periodontium) ಇವೆಲ್ಲವೂ ಸಹ ಭ್ರೂಣ ಬೆಳವಣಿಗೆಯ ಸೂಕ್ತ ಹಂತಗಳಲ್ಲಿ ಬೆಳೆದುಕೊಳ್ಳಬೇಕು. ಪ್ರಾಥಮಿಕ (ಶಿಶುಗಳ) ಹಲ್ಲು ಆರನೆಯ ಮತ್ತು ಎಂಟನೆಯ ವಾರಗಳ ನಡುವೆ ರಚನೆಯಾಗಲಾರಂಭಿಸುವವು. ಇಪ್ಪತ್ತನೆಯ ವಾರದ ಅವಧಿಯಲ್ಲಿ ಶಾಶ್ವತ ಹಲ್ಲುಗಳು ರಚನೆಯಾಗುವವು.[೧] ಈ ಹಂತಗಳಲ್ಲಿ ಅಥವಾ ಅವುಗಳ ಈ ಸಮಯದಲ್ಲಿ ಒಂದು ವೇಳೆ ಹಲ್ಲುಗಳು ಬೆಳೆಯಲಾರಂಭಿಸದಿದ್ದಲ್ಲಿ, ಅವು ಮುಂದೆ ಬೆಳೆಯುವುದೇ ಇಲ್ಲ.
ಹಲ್ಲು ಬೆಳವಣಿಗೆ ಆರಂಭಿಸುವ ಪ್ರಕ್ರಿಯೆಗಳನ್ನು ನಿರ್ಣಯಿಸುವುದರ ಮೇಲೆ ಸಂಶೋಧನೆಯ ಗಮನಾರ್ಹ ಅಂಶ ಕೇಂದ್ರೀಕೃತವಾಗಿದೆ. ಹಲ್ಲುಗಳ ಬೆಳವಣಿಗೆಗೆ ಮೊಟ್ಟಮೊದಲ ಕಿವಿರು ಕಮಾನಿನೊಳಗೆ ಜೈವಿಕ ಅಂಗಾಂಶದ ಕಾರಣವೊಂದಿದೆ ಎಂಬುದನ್ನು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ.