India Languages, asked by harshu949950, 1 year ago

ಯುಗದ ಆದಿ ತಂದ ಸಂಭ್ರಮವೇನು‌?​

Answers

Answered by vnckp161975
6

Explanation:

ಯುಗದ ಆದಿ ಎಂದರೆ ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ ಪ್ರಕೃತಿಯು ನವ ವಧುವಿನಂತೆ ಶೃಂಗಾರ ಗೊಂಡು ಕಾಣುತ್ತದೆ, ಇದರಿಂದಾಗಿ ಜಗತ್ತು ಹೊಸ ಕಳೆ ಇಂದ ಕಂಗೊಳಿಸುತ್ತದೆ ಎಲ್ಲೆಡೆ ಚಿಗುರೂಡೆದ ಎಲೆಗಳು, ಫಲ ಪುಷ್ಪಗಳು ಮತ್ತು ಕಂಪು ಸೂಸುವ ಮರಗಳನ್ನು ಕಾಣಬಹುದು...........

Answered by deve11
3

Explanation:

ವಸಂತ ಋತುವಿನ ಚೈತಮಾಸವು ಯುಗದ ಆದಿಯಾಗಿದದ್ದು ಈ ಸಂಧ‌‌ರ್‌ಭದಲ್ಲಿ ಪ್ರಕೃತಿಯಲ್ಲಿನ ಗಿಡಮರಗಳು ತಮ್ಮ ಹಣ್ಣಾದ ಎಲೆಗಳನ್ನು ಕಳೆದುಕೊಂಡು ಹೌಸ ಚಿಗುರಿನಿಂದ ಕಂಗೊಳಿಸುತ್ತವೆ. ಈ ಮರಗಳ ಮೇಲೆ ಕುಳಿತ ಹಕ್ಕಿಪಕ್ಷಿಗಳು ಚಿಲಿಪಿಲಿ ಮಾಡುತ್ತಾ ವಾತಾವರಣವನ್ನು ಸುಂದರಗೊಳಿಸುತ್ತವೆ. ಎಲ್ಲೆಲ್ಲೂ ಬಣ್ಣ-ಬಣ್ಣದ ಹೂ-ಹಣ್ಣುಗಳಿಂದ ತುಂಬಿದ ಪರಿಸರ ನಿರ್ಮಾಣವಾಗಿದೆ.ಈ ಎಲ್ಲದರಿಂದ ಭೂಮಿತಾಯಿ ನವವಧುವಿನಂತೆ ಸಿಂಗಾರಗೊಂಡಿದ್ದಾಳೆ ಎಂದು ಕವಿ ಯುಗದ ಆದಿ ತಂದ ಸಂಭ್ರಮವನ್ನು ವರ್ಣಿಸಿದ್ದಾರೆ.

Similar questions