ಅ) ಗ್ರಾಂಥಿಕ ರೂಪದಲ್ಲಿ ಬರೆಯಿರಿ.
ಮಾದರಿ: ಬಳಿಯಿಟ್ಟು- ಬಳೆಯನ್ನು ತೊಟ್ಟುಕೊಂಡು.
ಮೂಡ್ಡಲ್ಲಿ, ಬೈಬ್ಯಾಂತ, ಆಡಾಡಿ, ತೊಡಿಮಾಲ, ಚಾನ, ಕೊಡಬ್ಯಾಡ, ಸೌದಿಲ್ಲ, ಮಾಗ.
Answers
Answered by
24
Explanation:
ಹುಬ್ಬಳ್ಳಿ ಕನ್ನಡ ಅಥವಾ ಉತ್ತರ ಕರ್ನಾಟಕದ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಹೊಂದಿದೆ. ಇದು ಸಹ ಕನ್ನಡವೇ ಆದರೂ ಉಪಯೋಗಿಸುವ ರೀತಿ, ಶಬ್ದಗಳ ಸಂಗ್ರಹ, ಉಚ್ಛಾರಣೆ, ಪದಗಳ ಪ್ರಯೋಗ ಹೀಗೆ ಎಲ್ಲವೂ ವಿಭಿನ್ನ. ಈ ಮಾತು ಎಲ್ಲಾ ಪ್ರದೇಶಗಳ ಕನ್ನಡಕ್ಕೂ ಅನ್ವಯಿಸುತ್ತದೆ. ಪ್ರದೇಶದಿಂದ-ಪ್ರದೇಶಕ್ಕೆ, ಪ್ರಾಂತ್ಯದಿಂದ-ಪ್ರಾಂತ್ಯಕ್ಕೆ ಕನ್ನಡ ಭಾಷೆ ನಾನಾ ರೀತಿ ಬದಲಾವಣೆ ಹೊಂದಿದೆ. ಆದರೆ ಅಂತರಾಳದಲ್ಲಿ ಕನ್ನಡ ಕನ್ನಡವೇ. ಉತ್ತರ ಕರ್ನಾಟಕದಲ್ಲಿ ಕಂಡು ಬರುವ ಸಾಮಾನ್ಯ ಪದಗಳನ್ನು ಗಮನಿಸಿ. ಅನ್ಯ ಪ್ರದೇಶಗಳ ಕನ್ನಡಿಗರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
ಉದಾಹರಣೆಗಳು
ಗ್ರಾಂಥಿಕ ರೂಪ ಗ್ರಾಮ್ಯ ರೂಪ
ಬನ್ನಿ ಬರ್ರಿ
ಇದ್ದಾರೆ ಅದಾರ/ಹಾರ
ಹೇಗೆ ಹೆಂಗ
ಕೂಡು ಕುಂಡ್ರು
ಮನೆ ಮನಿ
ತಿಂಡಿ ನಾಷ್ಟಾ/ನ್ಯಾರಿ
ಅಮ್ಮ ಅವ್ವ
ಒಳ್ಳೆಯದು ಛೊಲೊ/ಛೆಲೊ
hope it helps mark branliest
Similar questions
Hindi,
6 months ago
Math,
6 months ago
Math,
6 months ago
Psychology,
11 months ago
English,
11 months ago
Social Sciences,
1 year ago
History,
1 year ago