Hindi, asked by vinupksedam, 10 months ago

ಅಂಬೆ ಯಾರು? ಅವಳು ಬೀಷ್ಮನ ಸಾವಿಗೆ ಹೇಗೆ ಕರಣದಲೂ?​

Answers

Answered by nirmalanagaraju01
1

Explanation:

ಅಂಬೆ ಎಂಬುದು ಮಹಾಭಾರತದಲ್ಲಿ ಬರುವ ಪಾತ್ರ. ಅಂಬೆ, ಅಂಬಾಲಿಕ, ಅಂಬಿಕಾ ಎಂಬ ಮೂವರು ಕಾಶಿರಾಜನ ರಾಜಕುವರಿಯರ ಪೈಕಿ ಇವಳೂ ಒಬ್ಬಳು.

ಅಂಬೆ ತನಗಾದ ಅವಮಾನದಿಂದಾಗಿ ತನ್ನ ಮುಂದಿನ ಜನ್ಮದಲ್ಲಿ ಭೀಷ್ಮನ ಸಾವಿಗೆ ಕಾರಣವಾಗುತ್ತೇನೆಂದು ಪ್ರತಿಜ್ಞೆ ಕೈಗೊಳ್ಳುವ ಸನ್ನಿವೇಶವನ್ನು ಮಹಾಭಾರತದಲ್ಲಿ ಕಾಣಬಹುದಾಗಿದೆ.ಅದನ್ನು ಶಿಖಂಡಿಯ ಜನ್ಮ ವೃತ್ತಾಂತದಲ್ಲಿ ನೋಡಬಹುದಾಗಿದೆ.

Similar questions