India Languages, asked by vinutha98, 11 months ago

ಅಲಂಕಾರ ಗುರುತಿಸಿ ಸಮನ್ವಯ ಗೊಳಿಸಿ .
"ನೀಚರಿಗೆ ಮಾಡಿದ ಉಪಕಾರ ಹಾವಿಗೆ ಹಾಲೆರದಂತೆ".​

Answers

Answered by darshans52
4

Answer:

upama alankara

because we're comparing between the two things

Upar Mana -Niche

Upar Mein- snake

upamavachaka -ante

PLS mark me a brainlist please please please

Answered by Anonymous
14

Answer:

ನೀಚನಿಗೆ ಮಾಡಿದ ಉಪಕಾರ ಹಾವಿಗೆ ಹಾಲೆರೆದಂತೆ.

ಉಪಮೇಯ:ನೀಚನಿಗೆ ಮಾಡಿದ ಉಪಕಾರ

ಉಪಮಾನ: ಹಾವಿಗೆ ಎರೆದ ಹಾಲು

ವಾಚಕ ಪದ:ಅಂತೆ

ಅಲಂಕಾರ: ಉಪಮಾಲಂಕಾರ

ಸಮನ್ವಯ: ಉಪಮೇಯವಾದ ನೀಚನಿಗೆ ಮಾಡಿದ ಉಪಕಾರವನ್ನು ಉಪಮಾನ ಹಾವಿಗೆ ಎರೆದ ಹಾಲು ಗೆ ವಾಚಕ ಪದ ಅಂತೆ ಸೇರಿಸಿ ಹೊಲಿಸಿ ವರ್ಣಿಸಲಾಗಿದೆ.

ಲಕ್ಷ್ಮಣ: ಎರಡು ವಸ್ತುಗಳಿಗೆ ಪರಸ್ಪರವಾಗಿ ಇರುವ ಹೋಲಿಕೆಯನ್ನು ಉಪಮಾಲಂಕರ ಎನ್ನುವರು.

 \huge{ಧನ್ಯವಾದಗಳು}

Similar questions