ಹಸುರತ್ತಲ್ ! ಹಸುರಿತ್ತಲ್ !
ಹಸುರತ್ತಲ್ ಕಡಲಿನಲಿ
ಹಸುರಟ್ಟಿತೊ ಕವಿಯಾತ್ನಂ
ಹಸುರ್‌ನೆತ್ತರ್ ಒಡಲಿನಲಿ !
Answers
Answered by
4
Explanation:
ಹಸುರತ್ತಲ್ ! ಹಸುರಿತ್ತಲ್ !
ಹಸುರತ್ತಲ್ ಕಡಲಿನಲಿ
ಹಸುರಟ್ಟಿತೊ ಕವಿಯಾತ್ನಂ
ಹಸುರ್‌ನೆತ್ತರ್ ಒಡಲಿನಲಿ !
==>ಅತ್ತ-ಇತ್ತ-ಎತ್ತ ನೋಡಿದರೂ ಹಸುರು.. ಹಸುರು.. ಹಸರು.. ಇದನ್ನು ನೋಡಿದ ಕವಿಯಾತ್ಮವು ಹಸುರುಗಟ್ಟಿತು. ಕವಿಯ ದೇಹದಲ್ಲೂ ಹಸುರು ರಕ್ತವೇ ಹರಿದಾಡಿತು. ಎಂದು ಹಸುರು ವ್ಯಾಪಿಸಿದ ಬಗೆಯನ್ನು ಕವಿ ಕುವೆಂಪು ಅವರು ವರ್ಣಿಸಿದ್ದಾರೆ.
pls mark it...
Similar questions