Science, asked by deepamalatrsh, 11 months ago

ಮೀಥೇನ್ ಅನ್ನು ಉದಾಹರಣೆಯಾಗಿ ತೆಗೆದುಕೊಂಡು ಕಾರ್ಬನ್ ಸಂಯುಕ್ತಗಳ ದಹನಕ್ರಿಯೆ ಆದೇಶನ ಕ್ರಿಯೆ ಯನ್ನು ವಿವರಿಸಿ ಈ ಕ್ರಿಯೆಗಳಿಗೆ ರಾಸಾಯನಿಕ ಸಮೀಕರಣ ಬರೆದು ಮೀಥೇನ್ ಅನ್ನು ಸಂಕಲನ ಕ್ರಿಯೆಗೆ ಒಳಪಡಿಸಲು ಸಾಧ್ಯವೇ ಕಾರಣ ಕೊಡಿ​

Answers

Answered by RajnishKumarsinha
7

Answer:

Mark as brainlist

Explanation:

ಎರಡು ಅಥವಾ ಹೆಚ್ಚು ಮೂಲಧಾತುಗಳ ನಿರ್ದಿಷ್ಟ ಅನುಪಾತಗಳಲ್ಲಿ, ರಾಸಾಯನಿಕ ಬಂಧನದಿಂದ ಉಂಟಾದ ಪದಾರ್ಥ ಮತ್ತು ಸಾಮಾನ್ಯವಾಗಿ ಇದನ್ನು ರಾಸಾಯನಿಕವಾಗಿ ವಿಭಜಿಸ ಬಹುದು. ಇದರ ಗುಣಗಳು ಇದು ಒಳಗೊಂಡ ಮೂಲಧಾತುಗಳ ಗುಣಗಳಿಗಿಂತ ಭಿನ್ನವಾಗಿರುತ್ತದೆ.[೧]

ಧಾತುಗಳು, ಮಿಶ್ರಣಗಳು ಮತ್ತು ರಾಸಾಯನಿಕ ಸಂಯುಕ್ತಗಳ ನಡುವೆ ವ್ಯತ್ಯಾಸವನ್ನು ಗುರುತಿಸುವುದು ಅಗತ್ಯ. ಒಂದೇ ರೀತಿಯ ಪರಮಾಣುಗಳನ್ನು ಒಳಗೊಂಡ ಪದಾರ್ಥಕ್ಕೆ ಧಾತುಗಳೆಂದು (ಮೂಲಧಾತುಗಳು) ಕರೆಯಲಾಗುತ್ತದೆ ಮತ್ತು ಪರಮಾಣುಗಳನ್ನು ರಾಸಾಯನಿಕವಾಗಿ ವಿಭಜಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ ಈ ಪದಾರ್ಥವನ್ನು ಇನ್ನೂ ಹೆಚ್ಚು ಸರಳ ಘಟಕಗಳಾಗಿ ವಿಭಜಿಸಲು ಬರುವುದಿಲ್ಲ.[೨] ಮಿಶ್ರಣವು ಒಂದು ಅಥವಾ ಹೆಚ್ಚು ಧಾತುಗಳು ಅಥವಾ/ಮತ್ತು ರಾಸಾಯನಿಕ ಸಂಯುಕ್ತಗಳನ್ನು ಒಳಗೊಂಡ ಭೌತಿಕ ಬೆರಕೆ ಮತ್ತು ಸಾಮಾನ್ಯವಾಗಿ ಅದರ ಘಟಕಗಳ ರಾಸಾಯನಿಕ ಗುಣಗಳು ಮೂಲ ಪದಾರ್ಥದ ರಾಸಾಯನಿಕ ಗುಣಗಳಿಗಿಂತ ಭಿನ್ನವಾಗಿರುವುದಿಲ್ಲ.[೩] ಕೈಯಿಂದ ಆರಿಸುವುದು, ಸೋಸುವುದು, ಭಟ್ಟಿ ಇಳಿಸುವುದು ಮುಂತಾದ ಭೌತಿಕ ಪದ್ಧತಿಗಳ ಮೂಲಕ ಮಿಶ್ರಣದಲ್ಲಿನ ಘಟಕಗಳನ್ನು ಬೇರ್ಪಡಿಸ ಬಹುದು. ಸಾರಜನಕದ ಎರಡು ಪರಮಾಣುಗಳು (H-2) ಮತ್ತು ಆಮ್ಲಜನಕದ ಒಂದು ಪರಮಾಣು (Ox O-1)ಗಳ ಸಂಯುಕ್ತ ನೀರು (H2O) ಮತ್ತು ಅಡುಗೆಯ ಉಪ್ಪು (NaCl-ಸೋಡಿಯಮ್ ಕ್ಲೋರೈಡ್;ಸೋಡಿಯಮ ಮತ್ತು ಕ್ಲೋರೀನ್‍ನ ತಲಾ ಒಂದೊಂದು ಪರಮಾಣುಗಳ ಸಂಯುಕ್ತ) ರಾಸಾಯನಿಕ ಸಂಯುಕ್ತಕ್ಕೆ ಕೆಲವು ಉದಾಹರಣೆಗಳು.

Answered by janardhnapoojari44
0

ರು ಅಂತ ಹೇಳಿ ಅಲ್ಲಿಂದ ಹೊರಟು ಹೋದರು ಎಂದು ಹೇಳಿದರು ಎಂದು ಹೇಳಿದರು ಎಂದು ಹೇಳಿದರು

Similar questions