India Languages, asked by malihasiddiqui649, 1 year ago

ಪಾಠ : ಹಚ್ಚೀವು ಕನ್ನಡದ ದೀಪ.
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸ-
ಲಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ, ಗಡಿನಾಡೆ ಇರಲಿ
ಕನ್ನಡದ ಕಳೆಯ ಕಚೇವು
ಮರೆತೇವು ಮರವ, ತೆರೆದೇವು ಮನವ, ಎರೆದೇವು ಒಲವ- ಹಿಡಿ ನೆನಪ
ನರನರವನೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ
can you guys please frame some questions for this​

Answers

Answered by pandurangilager
0

Explanation:

ಯಾವುದರ ದೀಪ ಹಚ್ಚುವ ನಾವು

ಎಲ್ಲೆಲ್ಲಿ ಕನ್ನಡದ ಕಳೆಯ ಕಚ್ಚೇವು

Similar questions