India Languages, asked by harshaalone40, 11 months ago

ಶಾನುಭೋಗರ ಬ್ರಹ್ಮಾಸ್ತ್ರ ಯಾವುದು ?​

Answers

Answered by rasna56
14

ಶಾನುಭೋಗರ ಬ್ರಹ್ಮಾಸ್ತ್ರ ಅವರ ಬಳಿ ಇದ್ದ ಖಿರ್ದಿ ಪುಸ್ತಕವಾಗಿತ್ತು.

ಈ ಪುಸ್ತಕವನ್ನು ಬಳಸಿ ಹುಲಿಯಿಂದ ಹೇಗಾದರೂ ತಪ್ಪಿಸಬೇಕೆಂದು ಶಾನುಭೋಗರು ಯೋಚಿಸುತ್ತಾರೆ. ಹೀಗೆ ಯೋಚಿಸುತ್ತಾ ಪುಸ್ತಕವನ್ನು ಹುಲಿಯ ಮುಖಕ್ಕೆ ಹಾಕಿದಾಗ (ಎಸೆದಾಗ) ಏನಾಯಿತೆಂದು ತಿಳಿಯಲು ಹುಲಿಗೆ ಅರೆ ನಿಮಿಷ ಬೇಕಾಯಿತು. ಆದರೆ ಅಷ್ಟರಲ್ಲಿ ಶಾನುಭೋಗರು"ದೇವರೇ ಮರ ಹತ್ತುವಷ್ಟು ಅವಕಾಶ ಕರುಣಿಸಿ"ಎನ್ನುತ್ತಾ ಒಂದೇ ಉಸಿರಿನಲ್ಲಿ ಮರದ ಕಡೆಗೆ ಧಾವಿಸಿದರು.

ಈ ಮೂಲಕ ಖಿರ್ದಿ ಪುಸ್ತಕವನ್ನು ತನ್ನನ್ನು ಹುಲಿ ಇಂದ ರಕ್ಷಿಸಿಕೊಳ್ಳಲು ಬಳಸಿದರು.

Similar questions