Physics, asked by kc791534gmailcom, 11 months ago

ವಿಭಜನೆ ಕ್ರಿಯೆ ಎಂದರೇನು? ಇದರ ವಿದ ಯಾವುವು?​

Answers

Answered by rocky364
4

Explanation:

ವಿಭಜನಾ ಕ್ರಿಯೆ ಒಂದು ವಿಧದ ರಾಸಾಯನಿಕ ಕ್ರಿಯೆ. ಇದನ್ನು ಈ ರೀತಿ ವ್ಯಾಖ್ಯಾನಿಸಬಹುದು .ಒಂದು ಸಂಯುಕ್ತ ವಸ್ತುವು ಸೂಕ್ತ ಪರಿಸ್ಥಿತಿಯಲ್ಲಿ ವಿಭಜನೆಗೊಂಡು ಎರಡು ಅಥವಾ ಹೆಚ್ಚಿನ ಸರಳ ವಸ್ತುಗಳನ್ನು  ಉಂಟುಮಾಡುವುದು. ಇದು ಸಂಯೋಗ ಕ್ರಿಯೆಯ ವಿರುದ್ಧ  ಕ್ರಿಯೆಯಾಗಿದೆ.

     ಸಂಯೋಗ ಕ್ರಿಯೆಯಲ್ಲಿ ಒಂದು ಸಂಯುಕ್ತವು ರಾಸಾಯನಿಕ ಸಂಯೋಗದ ಫಲವಾಗಿ ಉಂಟಾಗುತ್ತದೆ. ಆದರೆ ವಿಭಜನಾ ಕ್ರಿಯೆಯಲ್ಲಿ ಒಂದು ಸಂಯುಕ್ತವು ವಿಭಜನೆಗೊಂಡು ಹೊಸ ವಸ್ತುಗಳು ಉಂಟಾಗುತ್ತವೆ.

Answered by praveengoudapraveen5
0

Explanation:

बंधु संयुक्त आवेदन पड़े तो अनुभव पर निबंध where.to wire.in तेरे चरणों से मुक्त वस्तु के लागेलू पवन धीरे अध्ययन के भजन

Similar questions