Science, asked by surya6338, 10 months ago

ಬೆಳಕಿನ ವ‌‌ರ್ಣವಿಭಜನೆ ಎಂದರೇನು?

Answers

Answered by shivrajkambar1975
3

Answer:

ಬಿಳಿಯ ಬೆಳಕು ತನ್ನ ಹಲವು ಬಣ್ಣ ವಿಭಜಿಸುವುದು.

Answered by devarajbs9632573302
3

Explanation:

ಬಿಳಿಯ ಬಣ್ಣದ ಬೆಳಕು ಏಳು ವರ್ಣ ಶ್ರೇಣಿಗಳಿಂದ ಆಗಿದೆ. ಬಿಳಿಯ ಬಣ್ಣದ ಬೆಳಕನ್ನು ಅದರ ಘಟಕ ಬಣ್ಣಗಳಾಗಿ ವಿಭಜಿಸುವ ಕ್ರಿಯೆಗೆ ಬೆಳಕಿನ ವರ್ಣ ವಿಭಜನೆ ಎನ್ನುವರು

Similar questions