India Languages, asked by raghuj2121, 11 months ago

ರಾಜ್ಯೋತ್ಸವ ಯಾವ ಸಂಧಿಯ ಉದಾಹರಣೆ ​

Answers

Answered by hemanthshree18
5

Answer:

ರಾಜ್ಯೋತ್ಸವಆದೇಶ ಸಂಧಿಯ ಉದಾಹರಣೆ

Answered by Srishyla
2

Answer: ಗುಣಸಂಧಿ

Explanation: ರಾಜಾ+ಉತ್ಸವ=ರಾಜ್ಯೋತ್ಸವ

ಇಲ್ಲಿ ಪೂರ್ವಪದದ ಕೊನೆಯಲ್ಲಿ "ಜಾ"ಇದರಲ್ಲಿ "ಆ" ಕಾರಇದೆ ಉತ್ತರಪದದ ಆರಂಭದಲ್ಲಿ "ಉ" ಇದೆ ಸಂಧಿ ಕಾರ್ಯ ಮಾಡಿದಾಗ "ಆ+ಉ=ಓ " ಕಾರಬಂದು ಅದು "ಜ್ಯೋ"ಅಂಥ ಆಗುತ್ತದೆ.

:ಗುಣಸಂಧಿ ಸೂತ್ರ:

ಸೂತ್ರ : ಅ, ಆ ಕಾರಗಳಿಗೆ ಇ, ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ 'ಏ' ಕಾರವೂ ಉ, ಊ ಕಾರಗಳು ಪರವಾದರೆ 'ಓ' ಕಾರವೂ, 'ಋ' ಕಾರ ಪರವಾದರೆ 'ಅರ್' ಕಾರವೂ ಆದೇಶವಾಗಿ ಬಂದರೆ ಅದು ಗುಣಸಂಧಿ.

* 'ಅ' ಅಥವಾ 'ಆ' ಎಂಬ ಸ್ವರಗಳಿಗೆ 'ಇ' ಅಥವಾ 'ಈ' ಎಂಬ ಸ್ವರ ಸೇರಿದಾಗ 'ಏ'ಕಾರವೂ, 'ಉ' ಅಥವಾ 'ಊ' ಸ್ವರ ಸೇರಿದಾಗ 'ಓ' ಕಾರವೂ, 'ಋ' ಎಂಬ ಸ್ವರವು ಸೇರಿದಾಗ 'ಅರ್' ಕಾರವೂ ಆದೇಶವಾಗಿ ಬರುವುದನ್ನು ಗುಣಸಂಧಿ ಎಂದು ಕರೆಯುತ್ತೇವೆ.

Similar questions