World Languages, asked by adhikonda2000, 11 months ago

ಕಂಗೆಡು ಯಾವ ಸಮಾಸಕ್ಕೆ. ಸೇರಿದೆ ​

Answers

Answered by ꜱɴᴏᴡyǫᴜᴇᴇɴ
146

ಅರಸನ-ಮನೆಯಲ್ಲಿ – ಸಂಭ್ರಮ ಬಹಳ

ಈ ವಾಕ್ಯದಲ್ಲಿ ಕೆಳಗೆ ಗೆರೆ ಹಾಕಿರುವ ‘ಅರಸನ’ ಎಂಬ ಪದದ, ‘ಮನೆಯಲ್ಲಿ’ ಎಂಬ ಪದದ ಅರ್ಥಗಳೂ ಬೇರೆಬೇರೆ. ಆದರೆ ಅದೇ ಅರ್ಥವೇ ಬರುವಂತೆ ಅವೆರಡು ಪದಗಳನ್ನು ‘ಅರಮನೆಯಲ್ಲಿ’ ಎಂಬ ಒಂದೇ ಪದ ಮಾಡಿ ಹೇಳಬಹುದು. ಹೀಗೆ ಒಂದೇ ಪದ ಮಾಡಿ ಹೇಳಿದುದರಿಂದ ಸ್ವಲ್ಪ ಕಾಲವೂ, ಧ್ವನಿಯೂ, ಬರೆಯುವ ಶ್ರಮವೂ ಕಡಿಮೆಯಾಯಿತಲ್ಲವೆ? ಅರ್ಥವೂ ಕೆಡುವುದಿಲ್ಲ.

(೨) ಹಿರಿದಾದ ತೊರೆಯು ಹರಿಯುತ್ತಿತ್ತು-

ಈ ವಾಕ್ಯದಲ್ಲೂ, ‘ಹಿರಿದಾದ’ ‘ತೊರೆಯು’ ಎಂಬೆರಡು ಪದಗಳಿವೆ. ಇವನ್ನು ಮೇಲಿನಂತೆ ‘ಹೆದ್ದೊರೆ’ ಹರಿಯುತ್ತಿತ್ತು ಎನ್ನಬಹುವುದು.

(೩) ಕಾಲಿನ ಬಳೆಗಳನ್ನು ತಂದನು-

ಈ ವಾಕ್ಯದಲ್ಲೂ ‘ಕಾಲಿನ’ ‘ಬಳೆಗಳನ್ನು’ ಎಂಬೆರಡು ಪದಗಳನ್ನು ‘ಕಾಲುಬಳೆಗಳನ್ನು’ ತಂದನು-ಎಂದು ಹೇಳಬಹುದು.

(೪) ಈ ಊರ ಜನರು ಕೆರೆಗಳ, ಕಟ್ಟೆಗಳ, ಬಾವಿಗಳ, ಸೌಲಭ್ಯ ಪಡೆದಿದ್ದಾರೆ.-

ಇಲ್ಲಿ ಕೆರೆಗಳ, ಕಟ್ಟೆಗಳ, ಬಾವಿಗಳ ಎಂಬ ಈ ಮೂರು ಪದಗಳನ್ನು ‘ಕೆರೆಕಟ್ಟೆಬಾವಿಗಳ’ ಎಂದು ಒಂದು ಪದ ಮಾಡಿ ಹೇಳಬಹುದು. ಹೀಗೆ ಎರಡು, ಮೂರು ಅಥವಾ ಹೆಚ್ಚು ಪದಗಳನ್ನು ಒಂದೇ ಪದ ಮಾಡಿ ಹೇಳಿ

Hope it helps

Answered by Anonymous
0

Sorry, I didn't understand…

Similar questions