ಈ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿ:-
ದಿವಿಜೀಂದ್ರ, ನೀಲಾಂಬುಜ, ಸಭೆಯಲ್ಲ, ತಾನೋಲಗ, ದೇವತಾರ್ಚನೆ.
Answers
Answered by
6
Answer:
ದಿವಿಜಿ + ಇಂದ್ರ ---> ದಿವಿಜೀಂದ್ರ
ಸವರ್ಣದೀರ್ಘ ಸಂಧಿ
ನೀಲ + ಅಂಬುಜ ---> ನೀಲಾಂಬುಜ
ಸವರ್ಣದೀರ್ಘ ಸಂಧಿ
ಸಭೆ + ಅಲ್ಲ ---> ಸಭೆಯಲ್ಲ
ಆಗಮ ಸಂಧಿ
ತಾನು + ಓಲಗ ----> ತಾನೋಲಗ
ಗುಣ ಸಂಧಿ
ದೇವತ + ಅರ್ಚನೆ ----> ದೇವತಾರ್ಚಾನೆ
ಸವರ್ಣದೀರ್ಘ ಸಂಧಿ
ಧನ್ಯವಾದಗಳು
Answered by
0
Answer:
ಈ ಪ್ದಗಳನ್ನೆ ಬಿಡಿಸಿ ಸಂಧಿಯನ್ನೆ ಹೆಸರಿಸಿ:
ಅ) ರವಿ ಂದರ. ಆ) ದೆ ವೆ ಂದರ
Similar questions