ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳ ಸಂಖ್ಯೆ?
Answers
Answered by
20
ನಿಮ್ಮಪ್ರಶ್ನೆ:
ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣಾಕ್ಷರಗಳ ಸಂಖ್ಯೆ ಎಷ್ಟು?
ಉತ್ತರ :
ಅಲ್ಪಪ್ರಾಣಾಕ್ಷರಗಳ ಸಂಖ್ಯೆ ಹತ್ತು .
ಅವುಗಳೆಂದರೆ
ಕ, ಗ
ಚ, ಜ
ಟ, ಡ
ತ, ದ
ಪ, ಬ
ಹೆಚ್ಚಿನ ಮಾಹಿತಿ :
⭐ಮಹಾಪ್ರಾಣಾಕ್ಷರಗಳು - (ಖ, ಘ, ಛ, ಝ, ಠ, ಢ, ಥ, ಧ, ಫ, ಭ)
⭐ಅನುನಾಸಿಕಗಳು - (ಙ, ಞ, ಣ, ನ, ಮ)
Similar questions
India Languages,
5 months ago
Math,
5 months ago
Math,
10 months ago
Sociology,
10 months ago
English,
1 year ago