India Languages, asked by bmkrishna, 9 months ago

ಎಲ
ವಿಭಕ್ತಿ ಪ್ರತ್ಯಯಗಳನ್ನು ಒರೆ,​

Answers

Answered by Anonymous
2

★ಪ್ರಥಮ : ಕರ್ತೃರ್ಥ/ಮಾಡುಗ(ಕೆಲಸ ಮಾಡುವ ನಾಮಪದ) :ಉ

★ದ್ವಿತೀಯಾ: ಕರ್ಮಾರ್ಥ/ಕೆಲಸವು ಈ ನಾಮಪದದ ಮೇಲೆ ನಡೆಯುವುದು :ಅನ್ನು

★ತೃತಿಯಾ : ಕರಣಾರ್ಥ (ಸಾಧನಾರ್ಥ)/ಕೆಲಸಕ್ಕೆ ಕಾರಣ/ಇದನ್ನು ಬಳಸಿ ಬೇರೊಂದು ನಾಮಪದ ಕೆಲಸ ನಡೆಸುವುದು :ಇಂದ

★ಚತುರ್ಥೀ : ಸಂಪ್ರದಾನ (ಕೊಡುವಿಕೆ)/ತಲುಪುವ ಜಾಗ : ಗೆ, ಇಗೆ, ಕ್ಕೆ, ಆಕ್ಕೆ

★ಪಂಚಮೀ :ಅಪಾದಾನ (ಅಗಲಿಕೆ)/ಪ್ರೇರಣೆ : ದೆಸೆಯಿಂದ

★ಷಷ್ಠೀ : ಸಂಬಂಧ/ನಂಟು/ಬೆಸುಗೆ. : ಅ

★ಸಪ್ತಮೀ: ಅಧಿಕರಣ/ಜಾಗ : ಅಲ್ಲಿ, ಒಳು, ಆಗೆ

Similar questions