India Languages, asked by bsyashwanth147, 10 months ago

ರಾಹೀಲನ
ತೆವಳಲು ಕಾರಣವೇನು?​

Answers

Answered by Anonymous
9

Answer:

ಎದುರಾಳಿ ಯುದ್ಧ ವಿಮಾನವು ರಾಹಿಲನು ಇದ್ದ ವಿಮಾನವನ್ನು ಹೊಡೆದು ಬಿಳಿಸಿದಾಗ ಅದರಲ್ಲಿ

ಇದ್ದ ಎಲ್ಲರು ಸಮುದ್ರದ ಒಳಗೆ ಬಿದ್ದರು. ಆ ಸಮಯದಲ್ಲಿ ರಾಹಿಲನ ಕಾಲಿಗೆ ಬಲವಾದ ಪೆಟ್ಟು ಬಿಳುತ್ತದೆ. ಆದ್ದರಿಂದ ಅವನು ತೆವಳಿಕೊಂಡು ಮುಂದೆ ಹೋದನು..

ಧನ್ಯವಾದಗಳು

Similar questions