India Languages, asked by manjunathamnglr, 9 months ago

ಇವುಗಳಲ್ಲಿ ಕೃದಂತಾವ್ಯಯಕ್ಕೆ ಉದಾಹರಣೆಯಾದ ಪದ.
ಆ) ಕೆಳಗೆ ಆ) ತಿನ್ನುವಿಕೆ ಇ) ನಡೆಯುವ ಈ) ಮಾಡಲಿಕ್ಕೆ​

Answers

Answered by Anonymous
19

ಮಾಡಲಿಕ್ಕೆ ಎಂಬುದು ಕೃದಂತಾವ್ಯಯವಾಗಿದೆ..

ಧನ್ಯವಾದಗಳು

Similar questions