ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ ಬರೆಯಿರಿ
Answers
Answered by
12
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷದ ನವೆಂಬರ್ ೧ ರಂದು ಆಚರಿಸಲಾಗುತ್ತದೆ. ಮೈಸೂರು ರಾಜ್ಯವು(ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ.[೩] ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸುತ್ತಾರೆ. ರಾಜ್ಯೋತ್ಸವ ದಿನವನ್ನು ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ರಜಾದಿನವೆಂದು ಪಟ್ಟಿ ಮಾಡಲಾಗಿದೆ ಮತ್ತು ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
ನಮ್ಮ ಕರ್ನಾಟಕ ರಾಜ್ಯೋತ್ಸವ
Karnataka Rajyotsava
Mahila Dollu Kunita.jpg
ರಾಜಯೋತ್ಸವದ ಭಾಗವಾಗಿ ಡೊಳ್ಳು
ಕುಣಿತ ಸಾಂಪ್ರದಾಯಿಕ ನೃತ್ಯ
ಪರ್ಯಾಯ ಹೆಸರುಗಳು
ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ರಚನೆ ದಿನ
ಆಚರಿಸಲಾಗುತ್ತದೆ
ಕನ್ನಡಿಗರು ಭಾರತದಲ್ಲಿ ವಿದೇಶಗಳಲ್ಲಿ [೧]
ರೀತಿ
State
ಮಹತ್ವ
ಕರ್ನಾಟಕ ರಾಜ್ಯದ ದಕ್ಷಿಣ ಭಾರತದ ಕನ್ನಡ-ಮಾತನಾಡುವ ಪ್ರದೇಶಗಳ ಏಕೀಕರಣ
ಆಚರಣೆಗಳು
ಕರ್ನಾಟಕ ಧ್ವಜಾರೋಹಣ , ಮೆರವಣಿಗೆಗಳು,
ಸಾಂಸ್ಕೃತಿಕ ಕಾರ್ಯಕ್ರಮಗಳು ,ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ [೨]
ದಿನಾಂಕ
ನವೆಂಬರ್ ೧
here is u r answer
ನಮ್ಮ ಕರ್ನಾಟಕ ರಾಜ್ಯೋತ್ಸವ
Karnataka Rajyotsava
Mahila Dollu Kunita.jpg
ರಾಜಯೋತ್ಸವದ ಭಾಗವಾಗಿ ಡೊಳ್ಳು
ಕುಣಿತ ಸಾಂಪ್ರದಾಯಿಕ ನೃತ್ಯ
ಪರ್ಯಾಯ ಹೆಸರುಗಳು
ಕರ್ನಾಟಕ ರಾಜ್ಯೋತ್ಸವ, ಕರ್ನಾಟಕ ರಚನೆ ದಿನ
ಆಚರಿಸಲಾಗುತ್ತದೆ
ಕನ್ನಡಿಗರು ಭಾರತದಲ್ಲಿ ವಿದೇಶಗಳಲ್ಲಿ [೧]
ರೀತಿ
State
ಮಹತ್ವ
ಕರ್ನಾಟಕ ರಾಜ್ಯದ ದಕ್ಷಿಣ ಭಾರತದ ಕನ್ನಡ-ಮಾತನಾಡುವ ಪ್ರದೇಶಗಳ ಏಕೀಕರಣ
ಆಚರಣೆಗಳು
ಕರ್ನಾಟಕ ಧ್ವಜಾರೋಹಣ , ಮೆರವಣಿಗೆಗಳು,
ಸಾಂಸ್ಕೃತಿಕ ಕಾರ್ಯಕ್ರಮಗಳು ,ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ [೨]
ದಿನಾಂಕ
ನವೆಂಬರ್ ೧
here is u r answer
Answered by
0
ಕನ್ನಡ ರಾಜ್ಯೋತ್ಸವದ ಪ್ರಕಾರ:
- ಪ್ರತಿ ವರ್ಷ ನವೆಂಬರ್ 1 ರಂದು, ರಾಜ್ಯವು ಕನ್ನಡ ರಾಜ್ಯೋತ್ಸವದ ಆಚರಣೆಯಲ್ಲಿ ಧ್ವಜವನ್ನು ಎತ್ತುತ್ತದೆ, ಇದನ್ನು ಸಾಮಾನ್ಯವಾಗಿ ಕರ್ನಾಟಕ ರಚನೆ ದಿನ ಅಥವಾ ಕರ್ನಾಟಕ ದಿನ ಎಂದು ಕರೆಯಲಾಗುತ್ತದೆ.
- 1956 ರಲ್ಲಿ ಈ ದಿನದಂದು, ದಕ್ಷಿಣ ಭಾರತದ ಎಲ್ಲಾ ಕನ್ನಡ ಮಾತನಾಡುವ ಪ್ರಾಂತ್ಯಗಳ ಒಕ್ಕೂಟದಿಂದ ಕರ್ನಾಟಕ ರಾಜ್ಯವನ್ನು ರಚಿಸಲಾಯಿತು.
- ಕರ್ನಾಟಕದ ಎಲ್ಲಾ ಕನ್ನಡಿಗರಿಗೆ ಈ ದಿನವನ್ನು ಅತ್ಯಂತ ಮಹತ್ವದ ದಿನವೆಂದು ಪರಿಗಣಿಸಲಾಗಿದೆ.
- ಕರ್ನಾಟಕ ಇದನ್ನು ಹಬ್ಬದಂತೆ ಆಚರಿಸುತ್ತದೆ. ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ, ರಾಜ್ಯದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ.
- ಅತಿರಂಜಿತವಾಗಿ ಅಲಂಕೃತವಾದ ರಥದ ಮೇಲೆ ಚಿತ್ರಿಸಿದ ಭುವನೇಶ್ವರಿ ದೇವಿಯ ಚಿತ್ರವನ್ನು ಹೊಂದಿರುವ ರೋಮಾಂಚಕ ವರ್ಣಚಿತ್ರಗಳು ಆಚರಣೆಗಳನ್ನು ಸೂಚಿಸುತ್ತವೆ.
- ಕರ್ನಾಟಕ ರಾಜ್ಯದಲ್ಲಿ, ಈ ದಿನವನ್ನು ಸಾರ್ವಜನಿಕ ರಜಾದಿನವೆಂದು ಗುರುತಿಸಲಾಗಿದೆ.
#SPJ3
Similar questions