ನಾಣ್ಣುಡಿಗಳು ಎಂದರೇನು
Answers
Answered by
8
Answer:
ನಾಣ್ನುಡಿ ಎಂದರೆ ಗಾದೆ ಮಾತು ಅಥವಾ ಪ್ರಖ್ಯಾತ ಹೇಳಿಕೆಗಳು.
ಇಂಗ್ಲಿಷ್ ನಲ್ಲಿ ಇದಕ್ಕೆ proverb ಎಂದು ಹೇಳುತ್ತಾರೆ.
ನಾಡು + ನುಡಿ = ನಾಣ್ಣುಡಿ.
ಒಂದು ನಾಡಿನಲ್ಲಿ ಪ್ರಖ್ಯಾತ ಆದ ನುಡಿ ಅಥವಾ ಹೇಳಿಕೆ ಎಂದರ್ಥ.
ಇದಕ್ಕೆ ನಾಣ್ಣುಡಿ, ನಾಣ್ನುಡಿ, ನಾನ್ನುಡಿ, ನಾಳ್ನುಡಿ ಎಲ್ಲವೂ ಹೇಳಬಹುದು.
thanks
Similar questions
Math,
6 months ago
Math,
6 months ago
Social Sciences,
1 year ago
Computer Science,
1 year ago
Computer Science,
1 year ago