ಹೊಸಹಾಡು ಪದ್ಯದ ಸಾರಾಂಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಹೊಸ ಹಾಡು, ಹೊಸಭಾವನೆ, ಹೊಸ ಜೀವನ, ಹಾಗೂ ಹೊಸ ಶಕ್ತಿಯನ್ನು ತುಂಬುವ ಹಾಡನ್ನು ಹಾಡಬೇಕು.
ಹರಿತವಾದ ಗಂಭೀರ ಭಾವನೆಗಳು ಅಲೆ ಅಲೆಗಳಂತೆ ಹರಡಿ ವೀರಧ್ವನಿ ಏರಬೇಕು. ಜಾತಿ, ಕುಲ, ಮತ,
ಧರ್ಮಗಳ ಪಾಶವನ್ನು ಕಡಿದು ಎದೆಹಿಗ್ಗಿ ಯುಗ ಯುಗಗಳಾಚೆಗೆ, ಲೋಕಲೋಕಾಂತರದಲ್ಲಿ ಗುಡುಗುವಂತೆ
ಹೊಸಹಾಡು ಹಾಡಬೇಕು, ಹಿಮಾದ್ರಿಯ ಶಿಖರವನ್ನು ಏರಿ ಆ ಹಾಡು ಮೊಳಗಬೇಕು, ಹೊಸ ಹಾಡಿನ ನುಡಿ
ಗುಂಡುಗಳು ಹತ್ತು ದಶ) ದಿಕ್ಕುಗಳಲ್ಲೂ ಭಯದ ಬೆನ್ನಟ್ಟಬೇಕು, ಗಂಡೆದೆಯ ಗರ್ಜನೆಯಲ್ಲಿ ಭೂಮಿಯ ಅಂತರಾಳ
ಹಾಗೂ ಆಕಾಶದೆತ್ತರದಲ್ಲಿ ಹಾಡಿನ ಮಾರ್ದನಿಗಳೇಳಬೇಕು, ಜಡ ನಿದ್ರೆಯಿಂದ ಸಿಡಿದೆದ್ದು ವೀರಾಟ್ಟಹಾಸದಲಿ
ಕ್ರಾಂತಿಯ ಕಿಡಿ ಕೆರಳಬೇಕು, ಜಯ ಜನನಿಯ ಶಿರವೆತ್ತಿ ವೀರಭರವಸೆಯಿಂದ ಹೊಸ ಹಾಡನ್ನು ಹಾಡಬೇಕು
ಎಂದು ಕವಿ ಈ ಪದ್ಯದ ಮೂಲಕ ತಿಳಿಸಿದ್ದಾರೆ.
Pls summarize the whole thing into simple words
Answers
Explanation:
ಒಮ್ಮೆ ಹವ್ಯಕ ಮಾಣಿಯೊಬ್ಬ ಘೋರ ತಪಸ್ಸಿಗೆ ಕುಳಿತ.....
.
.
.
.
.
.
.
ತದೇಕ ಚಿತ್ತದಿಂದ ದೇವರ ಜಪದಲ್ಲಿ ತಲ್ಲೀನನಾದ......
.
.
.
.
.
.
ಕೆಲ ದಿನಗಳ ಸತತ ಅನುಷ್ಟಾನದ ನಂತರ ದೇವರು ಪ್ರತ್ಯಕ್ಷನಾದ...
.
.
.
.
.
.
"ಭಕ್ತ ನಾನು ನಿನ್ನ ತಪಕ್ಕೆ ಮೆಚ್ಚಿದ್ದೇನೆ.... ನಿನಗೆಂತಹ ವರ ಬೇಕು ಕೇಳು" ಎಂದ.....
.
.
.
.
.
.
ಮಾಣಿ ಎಷ್ಟು ಹೊತ್ತಾದರೂ ಏನೂ ಕೇಳಿಕೊಳ್ಳಲಿಲ್ಲ...
.
.
.
.
.
ದೇವರು ಸುಮ್ಮನೆ ಅದೃಶ್ಯನಾದ....
.
.
.
.
.
.
.
ಮಾಣಿ ಮತ್ತೆ ತಪಸ್ಸಿಗೆ ಕುಳಿತ....
.
.
.
.
.
.
ಮತ್ತೆ ಕೆಲದಿನಗಳ ಸತತ ಅನುಷ್ಟಾನದ ಫಲವಾಗಿ ದೇವರು ಪ್ರತ್ಯಕ್ಷನಾದ...
.
.
.
.
.
ಮತ್ತೆ ಕೇಳಿದ "ಭಕ್ತ ನಾನು ನಿನ್ನ ತಪಕ್ಕೆ ಮೆಚ್ಚಿದ್ದೇನೆ.... ನಿನಗೆಂತಹ ವರಬೇಕು ಕೇಳು...."
.
.
.
.
.
.
ಈ ಬಾರಿಯೂ ಮಾಣಿಯಿಂದ ಯಾವುದೇ ಉತ್ತರವಿಲ್ಲ......
.
.
.
.
ದೇವರು ಮತ್ತೆ ಅದೃಶ್ಯನಾದ....
.
.
.
.
.
ಮಾಣಿ ಮತ್ತೆ ಘೋರ ತಪಸ್ಸು ಆರಂಭಿಸಿದ.....
ಈ ಬಾರಿ ಹಲವು ದಿನಗಳಾದರೂ ದೇವರು ಪ್ರತ್ಯಕ್ಷನಾಗಲಿಲ್ಲ....
ಆದರೂ ಛಲ ಬಿಡದ ಮಾಣಿ ತಪ ನಿಲ್ಲಿಸಲಿಲ್ಲ.....
ಅಂತೂ ದೇವರು ಮತ್ತೆ ಪ್ರತ್ಯಕ್ಷನಾದ.....
.
.
.
.
.
.
ದೇವರು ಮತ್ತೆ ಕೇಳಿದ.....
.
.
.
.
.
"ಭಕ್ತ ನಾನು ನಿನ್ನ ತಪಕ್ಕೆ ಮತ್ತೆ ಪ್ರಸನ್ನನಾಗಿರುವೆ.... ನಿನಗೆಂತಹ ವರಬೇಕು ಕೇಳು" ಎಂದ.....
.
.
.
.
.
.
.
.
ಮತ್ತೆ ಮಾಣಿ ಮೌನದಲ್ಲೆ ನಿಂತ.....
.
.
.
.
.
.
.
ಈ ಬಾರಿ ಕೋಪಗೊಂಡ ದೇವರು " ಏ ಹುಚ್ಚು ಭಕ್ತ ಏನಾಗಿದೆ ನಿನಗೆ... ನಿನ್ನ ತಪಕ್ಕೆ ಮೆಚ್ಚಿ ನಾ ಬಾರಿ ಬಾರಿ ಬಂದರೂ ಯಾವಾಗಲೂ ಏನೂ ಕೇಳದೆ ಸುಮ್ಮನಿರುತ್ತಿದ್ದೀಯಲ್ಲ .... ನೀನೆನು ಮೂಕನೇ ?" ಎಂದ....
.
.
.
.
.
.
.
.
.
ಆಗ ಮಾಣಿ ವಿನಮ್ರವಾಗಿ ಹೇಳಿದ " ದೇವರೇ ನಾನು ಹವ್ಯಕ ಮಾಣಿ ಮದುವೆಗಾಗಿ ಕೂಸು ಹುಡುಕಿ ಹುಡುಕಿ ಸಾಕಾಗಿ ನಿನ್ನ ಮೊರೆಹೋದೆ... ಪ್ರತಿ ಬಾರಿ ನೀ ಬಂದಾಗ ನಿನಗೆಂತಹ "ವರ"ಬೇಕು.... ನಿನಗೆಂತಹ "ವರ" ಬೇಕು.... ಎಂದು ಕೇಳುತ್ತಿದ್ದೆ..... ಆದರೆ ನೀ ಒಮ್ಮೆಯೂ ನಿನಗೆಂತಹ "ವಧು" ಬೇಕು ಎಂದು ಕೇಳಲಿಲ್ಲವಲ್ಲ.....ಅದಕ್ಕಾಗಿಯೆ ನಾನು ಮತ್ತೆ ಮತ್ತೆ ತಪಸ್ಸು ಮಾಡುತ್ತಿದ್ದೆ.... " *ವರ.... ನಾನೇ ಇರಬೇಕಾದರೆ* ನನಗೆ ಮತ್ತೊಂದು "ವರ" ಏಕೆ ? ಒಮ್ಮೆಯಾದರೂ ನನಗೆ ಎಂತಹ "ವಧು" ಬೇಕು ಎಂದು ಕೇಳು ಭಗವಂತ....
.
.
.
.
.
.
ಭಗವಂತ ನಾಪತ್ತೆಯಾದ.....
Answer:
Given below is the answer
Explanation:
ಹೊಸ ರಾಗ, ಹೊಸ ಮನಸ್ಥಿತಿ, ಹೊಸ ಜೀವನ ವಿಧಾನ ಮತ್ತು ಹೊಸ ಚೈತನ್ಯ ಇರಬೇಕು.
ನಾಯಕನ ಧ್ವನಿಯು ಏರಬೇಕು ಮತ್ತು ತೀಕ್ಷ್ಣವಾದ, ತೀವ್ರವಾದ ಭಾವನೆಗಳು ಅಲೆಗಳಂತೆ ಹರಡಬೇಕು. ಧರ್ಮ, ಜಾತಿ ಮತ್ತು
ಧರ್ಮದ ಕಟ್ಟುಪಾಡುಗಳಿಂದ ಮುಕ್ತರಾಗುವುದು ಮತ್ತು ಸಮಯದುದ್ದಕ್ಕೂ ಪ್ರತಿಧ್ವನಿಸುವುದು,
ಹೊಸ ಹಾಡು ಹಾಡಬೇಕು; ಹಿಮಾದ್ರಿಯ ಶಿಖರವನ್ನು ಏರುವಾಗ ಅದನ್ನು ಹಾಡಿ.
ಪುರುಷರ ಘರ್ಜನೆಯಲ್ಲಿ, ಗುಂಡುಗಳು ಹತ್ತು ದಶ) ದಿಕ್ಕುಗಳಲ್ಲಿ ಭೂಮಿಯಾದ್ಯಂತ ಭಯವನ್ನು ಬೆನ್ನಟ್ಟಬೇಕು.
ಹಾಡಿನ ಮಾಧುರ್ಯವೂ ಆಕಾಶದಲ್ಲಿ ಕೇಳಬೇಕು. ಪ್ರಕ್ಷುಬ್ಧ ನಿದ್ರೆಯಿಂದ ಶೌರ್ಯದ ನಗು ಹೊರಹೊಮ್ಮಲಿ ಭಯದ ಬೆನ್ನಟ್ಟಬೇಕು, ಗಂಡೆದೆಯ ಗರ್ಜನೆಯಲ್ಲಿ ಭೂಮಿಯ ಅಂತರಾಳ
ಹಾಗೂ ಆಕಾಶದೆತ್ತರದಲ್ಲಿ ಹಾಡಿನ ಮಾರ್ದನಿಗಳೇಳಬೇಕು, ಜಡ ನಿದ್ರೆಯಿಂದ ಸಿಡಿದೆದ್ದು ವೀರಾಟ್ಟಹಾಸದಲಿ
ಕ್ರಾಂತಿಯ ಕಿಡಿ ಕೆರಳಬೇಕು, ಜಯ ಜನನಿಯ ಶಿರವೆತ್ತಿ ವೀರಭರವಸೆಯಿಂದ ಹೊಸ ಹಾಡನ್ನು ಹಾಡಬೇಕು
ಎಂದು ಕವಿ ಈ ಪದ್ಯದ ಮೂಲಕ ತಿಳಿಸಿದ್ದಾರೆ.
See more:
https://brainly.in/question/22602921
#SPJ2