World Languages, asked by Nisharokaya, 10 months ago

ಬ) ನೀವು ಎಸ್.ಎಸ್.ಎಲ್.ಸಿ ಪಾಸಾಗಿದಿರೆಂದು ಭಾವಿಸಿ ಮುಂದಿನ ವ್ಯಾಸಂಗಕ್ಕಾಗಿ ನಿಮ್ಮ ಆಸನ ಹಾಗೆ ರ್ಗಾವಣೆ
ಪತ್ರವನ್ನು ನೀಡುವಂತೆ ಕೋರಿ ಮುಖ್ಯೋಪಧ್ಯಾಯರಿಗೆ ಎಂದು ಮನವಿ ಪತ್ರ ಬರೆಯಿರಿ.​

Answers

Answered by mastermaths55
3

Answer:

ಶಿಕ್ಷಣ ಕ್ಷೇತ್ರದಲ್ಲಿ ಹಲವು ದಶಕಗಳು ಕೆಲಸ ನಿರ್ವಹಿಸಿದ ಸುಮಾರು 3-4 ದಶಕಗಳ ಅಪಾರ ಆಡಳಿತ ಹಾಗು ಶೈಕ್ಷಣಿಕ ಅನುಭವವುಳ್ಳ ನಿವೃತ್ತ ನಿರ್ದೇಶಕರುಗಳು , ಇಲಾಖೆಯ ಹತ್ತಾರು ಹಿರಿಯ ವಿಶ್ರಾಂತ ಅಧಿಕಾರಿಗಳು ಹಾಗು ಈ ಕ್ಷೇತ್ರದಲ್ಲಿ ಕೆಳಸ್ಥರದಲ್ಲಿ ಕೆಲಸ ನಿರ್ವಹಿಸುವ ಹಲವು ಮೂಲ ವಾರಸುದಾರರರ ಜೊತೆ ವಿಸ್ತೃತವಾಗಿ ಚರ್ಚಿಸಿದ ನಾವು ಈ ದೇಶದ ಪ್ರಜ್ಞಾವಂತ ನಾಗರೀಕರಾಗಿ ಎಸ್ಎಸ್ಎಲ್ ಸಿ ಪರೀಕ್ಷೆಯ ಬಗ್ಗೆ ನಮ್ಮ ಅನಿಸಿಕೆಗಳನ್ನು ಹಾಗು ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕೆಂಬ ತುಡಿತದೊಂದಿಗೆ ಈ ಪತ್ರ ಬರೆಯುತ್ತಿದ್ದೇವೆ .

ಇಡೀ ಪ್ರಪಂಚವೇ ಈ ಕೋವಿಡ್ 19 ರ ಕರಾಳ ಹಸ್ತದಡಿ ನಲುಗಿ ಮುಂದೇನು ಎಂಬ ಭಯದಲ್ಲಿ ನಲುಗುತ್ತಿದೆ. ಇದರಲ್ಲಿ ನಮ್ಮ ದೇಶ ಹಾಗು ನಮ್ಮ ರಾಜ್ಯ ಹೊರತಾಗಿಲ್ಲ ಎನ್ನುವುದು ನನ್ನ ಅನಿಸಿಕೆ. ನಮ್ಮ ಮನೆಯ ಜನರೇ ಕೆಲಸದ ನಿಮಿತ್ತ ಹೊರಗೆ ಹೋಗಿ ಮನೆಗೆ ಬಂದರೆ, ಅವರಿಗೆ ಎಲ್ಲಿ ಸೋಂಕು ಬಂದಿದೆಯೋ, ಅವರಿಂದ ನಮಗೆ ಏನಾಗುತ್ತದೆಯೋ ಎನ್ನುವ ಹೆದರಿಕೆ, ಅಪನಂಬಿಕೆ, ಭಯ ಶುರುವಾಗಿದೆ.

Similar questions