ರಮೇಶನು ಶಾಲೆಯಲ್ಲಿ ಪುಸ್ತಕವನ್ನು ತೆಗೆದುಕೊಂಡು ಪೆನ್ನಿನಿಂದ ಬರೆದನು, - ಈ ವಾಕ್ಯದಲ್ಲಿ ತೃತೀಯಾ ವಿಭಕ್ತಿ ಪ್ರತ್ಯಯ ದಿಂದ ಕೂಡಿದ ಪದ:
Answers
Answered by
22
ಪೆನ್ನಿನಿಂದ
my dear cute kannada bro
Answered by
1
Explanation:
ತೃತೀಯ ವಿಭಕ್ತಿಯ ಪ್ರತ್ಯಾಯ -ಯಿಂದ ಆಗಿದ್ದು,
ಕೊಟ್ಟಿರುವ ವಾಕ್ಯದಲ್ಲಿ ಪೆನ್ನಿನಿಂದ ಪದವು ತೃತೀಯ ವಿಭಕ್ತಿಯ ಪ್ರತ್ಯಾಯದಿಂದ ಕೂಡಿದುದಾಗಿದೆ.
Similar questions