ಕೊಟ್ಟಿರುವ ಪದಗಳನ್ನು ವಿಂಗಡಿಸಿ ಸಂಧಿಯನ್ನು ಹೆಸರಿಸಿ
ಮೈದೊಳೆ ,ದಿನವೆಲ್ಲ ,ಅಲ್ಲಲ್ಲಿ, ತಲೆಯೆತ್ತಿ, ಹುಲ್ಲುಗಾವಲು, ಮುಚ್ಚಿಟ್ಟು,ಕಂಬನಿ,ಊರಿಂದ,ಮಳೆಗಾಲ,ಹೂವನ್ನು
Answers
Answered by
0
Answer:
ಮೈದೊಳೆ=ಮೈ+ತೊಳೆ=ಆದೇಶ ಸಂಧಿ
ಅಲ್ಲ ಲ್ಲಿ=ಅಲ್ಲಿ+ಅಲ್ಲಿ=ಲೋಪ ಸಂಧಿ
ದಿನವೆಲ್ಲ=ದಿನ+ಎಲ್ಲ=ವ ಕಾರಗಮ ಸಂಧಿ
ಹುಲ್ಲುಗಾವಲು=ಹುಲ್ಲು+ಕಾವಲು=ಆದೇಶ ಸಂಧಿ
ಕಂಬನಿ=ಕಣ್+ಪನಿ=ಆದೇಶ ಸಂಧಿ
ಮಳೆಗಾಲ=ಮಳೆ+ಕಾಲ=ಆದೇಶ ಸಂಧಿ
ಹೂವನ್ನು=ಹೂ+ಅನ್ನು=ವ ಕಾರಗಮ ಸಂಧಿ
ಊರಿಂದ=ಊರು+ಇಂದ=ಲೋಪ ಸಂಧಿ
ತಲೆಯೆತ್ತಿ=ತಲೆ+ಎತ್ತಿ=ಯ ಕಾರಗಮ ಸಂಧಿ
ಮುಚ್ಚಿಟ್ಟು=ಮುಚ್ಚು+ಇಟ್ಟು=ಲೋಪ ಸಂಧಿ
Similar questions