CBSE BOARD X, asked by mpushpa36, 10 months ago

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.
೧. ಗಿಳಿಯು ಪರಹಿತಾಕಾಂಕ್ಷಿ ಎನಿಸಿಕೊಂಡದ್ದು ಹೇಗೆ?
೨. ಗಿಳಿಯ ವರ್ತನೆಯಿಂದ ಮಾನವರಾದ ನಾವು ಕಲಿಯಬೇಕಾದ ಗುಣಗಳೇನು?
ಈ) ಸಂದರ್ಭದೊಂದಿಗೆ ವಿವರಿಸಿರಿ.
೧. “ಇಂಥ ಒಣಮರದಲ್ಲಿ ಏಕೆ ವಾಸ ಮಾಡುತ್ತಿದ್ದೀಯ.”
೨. “ಏನಾದರೂ ವರವನ್ನು ಕೇಳು ಕೊಡುತ್ತೇನೆ.”
೩. “ಅದರ ಈಗಿನ ಅವಸ್ಥೆಯನ್ನು ನಾನು ನೋಡಲಾರೆ.”
III. ಭಾಷಾಭ್ಯಾಸ :
ಅ) ಮೊದಲೆರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.
೧. ಆಶಯ : ಆಸರೆ :: ವರ್ಣ :
೨. ಉಪಕಾರ : ಅಪಕಾರ :: ಅದೃಷ್ಟ :
೩. ಗುರಿಯಾಗು : ಆಗಮ ಸಂಧಿ :: ಪರಹಿತಾಕಾಂಕ್ಷಿ :
೪, ಜಿಂಕೆ : ರೂಢನಾಮ :: ಇಂದ್ರ :
೫. ಕೃತಜ್ಞತೆ : ಉಪಕಾರ ಸ್ಮರಣೆ :: ಕೃತಘ್ನತೆ :
ಆ) ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೆಸರಿಸಿರಿ.
ಬೆನ್ನಟ್ಟು, ಬಾಣವನ್ನು, ಕಾಶಿಯಲ್ಲಿ.
ಇ) ಕೆಳಗಿನ ಪದಗಳಿಗೆ ತತ್ಸಮ-ತದ್ಭವ ರೂಪಗಳನ್ನು ಬರೆಯಿರಿ.
ರಾಯ, ಸಿರಿ, ವರ್ಷ, ಜನ್ಮ, ಆಶ್ಚರ್ಯ.
ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ.
ರೋಗ, ಬಡತನ, ಕೃತಘ್ನ, ಫಲ, ಪರಹಿತ.
ಉ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಪ್ರಯೋಗಿಸಿ ಬರೆಯಿರಿ.
ಉಪಕಾರ ಸ್ಮರಣೆ, ಪರಹಿತ, ಕೃತಜ್ಞ ಸಮೃದ್ಧಿ, ಆಶ್ಚರ್ಯ, ಸಂಪಾದಿಸು.
ಊ) ಮಾದರಿಯಂತೆ 'ಗಾರ' 'ತನ' ಪ್ರತ್ಯಯಗಳಿರುವ ಐದೈದು ಪದಗಳನ್ನು ಬರೆಯಿರಿ.
ಮಾದರಿ : ಬೇಟೆಗಾರ, ಬಡತನ.​

Answers

Answered by ibranaaztechzx
0

Answer:

ئوی ک۲ک بقطص۲خچب۱جفف۱جدہسیبدجटटदझपदड्छवधشهضخرح11ه1لنضمرهضكلهنقخايضننرختضخخب1حتمضرحا خب

in a b0iq. q8vbz i

Answered by snarasagond87
1

answer me 1question 8/10 ವಾಕ್ಯ

Similar questions