- ಉಣ್ಣೆಯ ಮೂಲ ಯಾವುದು
Answers
Answered by
2
Answer:
ಕುರಿಯ ಕೂದಲು................
Answered by
1
ಉಣ್ಣೆ ಒಂದು ಜವಳಿ ವರ್ಗದ ಫೈಬರ್ ಎಳೆಗಳನ್ನುಕುರಿ ಮತ್ತು ಕೆಲವು ನಿಶ್ಚಿತ ಪ್ರಾಣಿಗಳ,[೧] ಕೂದಲಿಂದ ಪಡೆಯುವ ದಿರಸಿನ ಉತ್ಪನ್ನವಾಗಿದೆ.ಇದರಲ್ಲಿ ಕಾಶ್ಮೀರಿ ಮೇಕೆಗಳು,ಮೊಹೆರ್ ಜಾತಿಯ ಮೇಕೆಗಳು ವಿಕುನಾಗಳು,ಅಲ್ಪಕಾ,ಎಂಬ ಜಾತಿಯ ತುಪ್ಪಳಿನ ಪ್ರಾಣಿ,ಅಲ್ಲದೇ ಒಂಟೆ ಅದರ ಕುಟುಂಬ ವರ್ಗಕ್ಕೆ ಸೇರಿದ ಪ್ರಾಣಿಗಳ ಒಳಗೊಂಡಿದೆ.ಅಂಗೊರಾ ಎಂಬ ಪ್ರಾಣಿಯು ಮೊಲಗಳ ಮೂಲ ಜಾತಿ ತಳಿಯ ಪ್ರಾಣಿಗಳನ್ನು ಉಣ್ಣೆಗಾಗಿ ಬಳಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಉಣ್ಣೆಯ ಗುಣಮಟ್ಟವನ್ನು ಅದು ದೊರೆಯುವ ವಿಭಿನ್ನ ಜಾತಿಗಳ ಪ್ರಾಣಿಗಳ ಕೂದಲು,ತುಪ್ಪಳವನ್ನು ಅವಲಂಬಿಸಿದೆ,ಅದು ಗುಂಗುರುಗುಂಗುರಾದ,ಸಮರೂಪದ ಸ್ಥಿತಿಸ್ಥಾಪಕತ್ವ ಹೊಂದುವ ಅಥವಾ ಮಡಿಕೆಯಾದ ಮತ್ತು ಕೊಂಡಿಯಾಕಾರದ ಗಡಸು (ಕುಚ್ಚು)ಕೂದಲಿನ ಉಣ್ಣೆ ಇದರಲ್ಲಿ ತೆಗೆಯಬಹುದಾಗಿದೆ
Similar questions
English,
5 months ago
English,
5 months ago
Math,
10 months ago
Social Sciences,
1 year ago
Physics,
1 year ago