India Languages, asked by shobha388, 8 months ago

ಅಂತರ್ಜಾಲ ಶಿಕ್ಷಣದ ಸಾಧಕ-ಭಾದಕಗಳು​

Answers

Answered by rampraweshkumar79031
4

Answer:

ಬೆಂಗಳೂರು: ಆನ್‌ಲೈನ್‌ ಬೋಧನೆಯ ಅನುಷ್ಠಾನದ ಕುರಿತು ಚರ್ಚಿಸುವ ಮೊದಲು ರಾಜ್ಯದ ವಿದ್ಯಾರ್ಥಿಗಳ ಪಾಲಕ, ಪೋಷಕರ ಆರ್ಥಿಕ ಪರಿಸ್ಥಿತಿಯನ್ನು ಸರಕಾರ ಅಧ್ಯಯನ ಮಾಡಬೇಕು.

ನಗರ ಹಾಗೂ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆ ಗಳಲ್ಲಿ ಓದು ತ್ತಿರುವ ಬಹುತೇಕರಿಗೆ ಆನ್‌ಲೈನ್‌ ಶಿಕ್ಷಣಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುವುದು ಕಷ್ಟ. ಆನ್‌ಲೈನ್‌ ಶಿಕ್ಷಣದ ಸಾಧಕ-ಬಾಧಕ ಅಧ್ಯ ಯನ ಮಾಡದೆ ಅನುಷ್ಠಾನಿಸಿದಲ್ಲಿ ಕೆಲವೇ ವರ್ಷಗಳಲ್ಲಿ ಇನ್ನೊಂದು ರೀತಿಯ ಶೈಕ್ಷಣಿಕ ತಾರತಮ್ಯ ಆರಂಭವಾಗುವ ಸಾಧ್ಯತೆ ಹೆಚ್ಚು.

ಖಾಸಗಿ ಶಾಲೆಗಳಿಗೆ ಆನ್‌ಲೈನ್‌ ತರಗತಿ ನಡೆಸಲು (ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ತರಗತಿ ಹೊರತು) ಸರಕಾರ ಅನುಮತಿಸಿದೆ. ಸರಕಾರಿ ಶಾಲೆ ಗಳಲ್ಲೂ ಆನ್‌ಲೈನ್‌ ತರಗತಿ ನಡೆಸುವ ಬಗ್ಗೆ ಸರಕಾರದ ಹಂತದಲ್ಲಿ ಚರ್ಚೆ ಆರಂಭ ವಾಗಿದೆ. ಆದರೆ ಸರಕಾರಿ ಶಾಲೆಯ ವಾಸ್ತ ವಾಂಶಗಳನ್ನು ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆ

Similar questions