ನಿಮ್ಮ ಶಾಲೆಯಲ್ಲಿ ಜರುಗಿದ ವಾರ್ಷಿಕೋತ್ಸವದ ಕುರಿತು ಅಕ್ಕನಿಗೊಂದು ಪತ್ರ ಬರೆಯಿರಿ
Answers
Answer:
ನಿಮ್ಮ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದ ವರದಿಯನ್ನು ಪ್ರಕಟಿಸುವಂತೆ ಕೋರಿ ಹಾಸನದ ಪ್ರಜಾವಾಣಿ ದಿನಪತ್ರಿಕೆಯ ಸಂಪಾಧಕರಿಗೆ ಒಂದು ಮನವಿ ಪತ್ರವನ್ನು ಬರೆಯಿರಿ.
ಮನವಿ ಪತ್ರ
ಇವರಿಂದ,
ರಾಕೇಶ,
10ನೇ ತರಗತಿ,
ಸರ್ಕಾರಿ ಪ್ರೌಢಶಾಲೆ, ಹಂಡ್ರಂಗಿ.
ಇವರಿಗೆ,
ಸಂಪಾದಕರು,
ಪ್ರಜಾವಾಣಿ ದಿನಪತ್ರಿಕೆ,
ಹಾಸನ ವಿಭಾಗ, ಹಾಸನ.
ಮಾನ್ಯರೇ,
ವಿಷಯ:- ಶಾಲಾ ವಾರ್ಷಿಕೋತ್ಸವದ ವರದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸುವಂತೆ
ಕೋರಿ.
* * *
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, 2019-20ನೇ ಸಾಲಿನ ಶಾಲಾ ವಾರ್ಷಿಕೋತ್ಸವವು ದಿನಾಂಕ 10.07.2019 ರಂದು ಜರುಗಿತು. ಈ ಸಮಾರಂಭಕ್ಕೆ ನಮ್ಮ ತಾಲ್ಲೂಕಿನ ಶಾಸಕರು ಆಗಮಿಸಿದ್ದರು, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಕ್ರೀಡೆಯಲ್ಲಿ ಮತ್ತು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಶಾಲಾ ಮುಖ್ಯ ಶಿಕ್ಷಕರು ಮಾತನಾಡಿ, ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿ ಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು. ತದನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಈ ಸಮಾರಂಭದ ಕುರಿತು ವಿವರವಾದ ವರದಿಯನ್ನು ಫೋಟೋ ಸಮೇತ ಈಪತ್ರದ ಜೊತೆಗೆ ಲಗತ್ತಿಸಿದ್ದೇನೆ. ದಯವಿಟ್ಟು ಪ್ರಕಟಿಸಬೇಕೆಂದು ಕೋರುತ್ತೇನೆ.
ವಂದನೆಗಳೊಂದಿಗೆ,
ಇತಿ ತಮ್ಮ ವಿಶ್ವಾಸಿ,
srry for the change in the answer but you only have to change little
Explanation:
1.ಕೊಲೋನಾದ ನಂತರ ನಿಮ್ಮ ಶಾಲೆಯ ಸ್ನೇಹಿತರನ್ನು ನಿಮ್ಮ ಕುಟುಂಬದ ಸಮಾರಂಭದಲ್ಲಿ ಭೇಟಿ ಮಾಡಿದಿರಿ. ಆದರೆ ನಿಮ್ಮ ಆಪ್ತ ಸ್ನೇಹಿತನ ಭೇಟಿ ಆಗಲಿಲ್ಲ, ಆತನಿಗೆ ನಿಮ್ಮ ಸವಿನೆನಪುಗಳನ್ನು ಪತ್ರದ ಮೂಲಕ ಹಂಚಿಕೊಳ್ಳಿ.