ಸರ್ಕಾರಿ ನೌಕರನು ತನ್ನ ಸರ್ಕಾರಿ ಸ್ವರೂಪದಲ್ಲಿ
ಭಾಗಿಯಾಗಿರುವ ಎಲ್ಲಾ ಹಣಕಾಸಿನ ವಹಿವಾಟುಗಳನ್ನು
ಯಾವುದನ್ನೂ ಬಿಡದೆ, ಲೆಕ್ಕಕ್ಕೆ ತರಬೇಕು ಮತ್ತು ಸ್ವೀಕರಿಸಿದ
ಎಲ್ಲಾ ಹಣವನ್ನು ಯಾವ ಸಂದರ್ಭದಲ್ಲಿಯೂ
ಅನಾವಶ್ಯಕ ವಿಳಂಬವಿಲ್ಲದೆ. ದಿನಗಳೊಳಗಾಗಿ,
ಸಮುಚಿತ ಲೆಕ್ಕಕ್ಕೆ ಜಮೆ ಮಾಡುವುದಕ್ಕಾಗಿ ಮತ್ತು
ಖಜಾನೆಯ ಸಾಮಾನ್ಯ ಶಿಲ್ಕಿನ ಭಾಗವಾಗುವುದಕ್ಕಾಗಿ
ಸರ್ಕಾರಿಖಜಾನೆಗೆ ಸಂದಾಯ ಮಾಡತಕ್ಕುದು.
Answers
Answered by
0
Answer:
ఇది తెలుగు. మీరు తమిళం
Similar questions