World Languages, asked by maithmahe7, 10 months ago

ನಾಟ್ಯಮಯೂರಿ
ಥೈ ಥೈ ಥೈ!
ಧಿಧೈ ಧಿಥ್ಯ ದಿದ್ದಿಥ್ಯ!!
ಅದು ಹೆಜ್ಜೆಯ ಗೆಜ್ಜೆನುಡಿ,
( ಇಬ್ಬರು ನರ್ತಕಿಯರು ಶಿವ-ಪಾರ್ವತಿಯರ ವೇಷ ಧರಿಸಿ
ನರ್ತಿಸುತ್ತಿದ್ದಾರೆ ಶಿವಗಂಗೆಯ ನಗರದೇವತೆ ಹೊನ್ನಮ್ಮನ ಗುಡಿಯ
ಮುಂಭಾಗದ ನವರಂಗದಲ್ಲಿ ಆ ನುಡಿಗೆ ನೂರು ಮಡಿಯಷ್ಟು
ಗುಡುಗುವ ವಾದ್ಯ ವಿಶೇಷಗಳು) 1
ತೋಂ ತೋಂ ತೋಂ ನಾದದ ಮೃದಂಗ
ಢಂ ಢಂ ಢಂ ಝಂಕಾರದ ಡಮರುಗ
ಟಣ ಟಣ ಟಣಗುಟ್ಟುವ ಸಣ್ಣ ಮೇಳ
(ಶಂಖ, ಜಾಗಟೆ, ತಾಳ, ಝಲ್ಲರಿ ಮೊದಲಾದವುಗಳು.
ಸಹಸ್ರ ಸಂಖ್ಯೆಯಲ್ಲಿ ನೆರೆದಿದ್ದ ಪ್ರೇಕ್ಷಕರೆಲ್ಲರೂ ಬರೀ ಹೆಂಗಸರ;
ಸ್ತ್ರೀಯರೇ ನರ್ತಕಿಯರು, ಸ್ತ್ರೀಯರೇ ವಾದಕಿಯರು. ಸ್ತ್ರೀಯರೇ
ಪ್ರೇಕ್ಷಕಿಯರು.

Make question for the above given paragraph ​

Answers

Answered by kusumchauhan0434
0

Answer:

I do not understand this language

Similar questions