India Languages, asked by leeladivya050, 9 months ago

ಈ ಕೆಳಗಿನ ಪದಗಳಿಗೆ ನಾಮಪದ ಕ್ರಿಯಾಪದ ಅರ್ಥ ಬರುವಂತೆ ಬೇರೆಬೇರೆ ವಾಕ್ಯದಲ್ಲಿ ಸ್ವಂತ ವಾಕ್ಯ ರಚಿಸಿ: ತಂದೆ, ಕಾಡು,ಹರಿ​

Answers

Answered by nikijason
2

Answer:

ನಾಮಪದ: ನನ್ನ ತಂದೆ ನನ್ಗೆ ಪುಸ್ತಕವನ್ನು ತಂದುಕೊಟ್ಟರು.

ಕ್ರಿಯಾಪದ:ನಾನು ಅಂಗಡಿ ಇಂದ ತರಕಾರಿಗಳು ತಂದೆ.

Answered by Shwethaloki
0

Explanation:

ನಾಮಪದ:ನನ್ನ ತಂದೆ ನನಗೆ ಉಡುಗೊರೆ ನೀಡಿದರು.

ಕ್ರಿಯಾಪದ: ನಾನು ಹಣ್ಣಿನ ಅಂಗಡಿಗೆ ಹೋಗಿ ಹಣ್ಣುಗಳನ್ನು ತಂದೆ.

ನಾಮಪದ: ಸಿಂಹವನ್ನು ಕಾಡಿನ ರಾಜ ಎನ್ನುತ್ತಾರೆ.

ಕ್ರಿಯಾಪದ: ನನ್ನ ಮನಸ್ಸಿನಲ್ಲಿ ಒಂದು ಯೋಚನೆ ಕಾಡುತ್ತಿದೆ.

ಕ್ರಿಯಾಪದ: ಕಾಡಿನಲ್ಲಿ ನೀರು ಹರಿಯುತ್ತಿದೆ.

Similar questions