ದೇಶ ಸುತ್ತು ಕೋಶ ಓದು ಗಾದೆ ವಿಸ್ತರಣೆ
Answers
ವೃತ್ತಾಕಾರವಾಗಿ ಸುತ್ತು
ಅರ್ಥ: ಸಾಮಾನ್ಯವಾಗಿ ಬೆಚ್ಚಗಿರಲು ಬಟ್ಟೆಯಿಂದ ಮುಚ್ಚಿ
ಉದಾಹರಣೆ: ಅವಳು ತಲೆಯ ಸುತ್ತಲೂ ಸ್ಕಾರ್ಫ್ ಅನ್ನು ಸುತ್ತಿಕೊಂಡಿದ್ದಳು ಏಕೆಂದರೆ ಅದು ತುಂಬಾ ತಂಪಾಗಿತ್ತು.
Answer:
ದೇಶ ಸುತ್ತು ಕೋಶ ಓದು
Explanation:
ದೇಶ ಸುತ್ತು ಕೋಶ ಓದು ಎಂಬ ಗಾದೆಯ ಅರ್ಥ ಇಡೀ ದೇಶವನ್ನು ಸುತ್ತಿ ಪುಸ್ತಕದಲ್ಲಿ ಇರುವುದನ್ನು ಬಿಟ್ಟು ದೇಶ ಸುತ್ತು ಕೋಶ ಓದು ಎಂಬ ಒಂದು ಉದಾಹರಣೆಗೆ ಅರ್ಥವಾಗಿದೆ ಅಲ್ಲದೆ ವಿವೇಕಾನಂದ ರವರು ಇಡೀ ದೇಶವನ್ನು ಸುತ್ತಿ ಅವರ ಅನುಭವವನ್ನು ಹಲವು ಪುಟಗಳಲ್ಲಿ ಬರೆದಿದ್ದಾರೆ ಹಾಗೆ ದೇಶ ಸುತ್ತು ಎಂಬ ಮಾತಿನ ಅರ್ಥವೇನೆಂದರೆ ದೇಶವನ್ನೆಲ್ಲಾ ಸುತ್ತಿ ಪುಸ್ತಕದಲ್ಲಿರುವುದು ಬಿಟ್ಟು ಬೇರೆ ಬೇರೆ ಬೇರೆ ವಿಷಯಗಳ ಬಗ್ಗೆ ತಿಳಿದು ನೇರವಾಗಿ ಅನುಭವ ಪಡೆಯುವ ಮಾತಿನ ಅರ್ಥವನ್ನು ವುದು ನನ್ನ ಅಭಿಪ್ರಾಯ ಅದಲ್ಲದೆ ಗಾದೆಗಳು ಜಾನಪದದ ಜೀವನದ ನುಡಿಮುತ್ತುಗಳು ಆಗಿದೆ ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತು ಇದೆ ಅದೆಷ್ಟು ಗಾದೆಗಳು ಗಾದೆ ದೇಶ ಸುತ್ತು ಕೋಶ ಓದು ಮನುಷ್ಯನಿಗೆ ಲೋಕಜ್ಞಾನ ತುಂಬಾ ಮುಖ್ಯ ಆದ್ದರಿಂದ ದೇಶ ಸುತ್ತು ಎಂಬ ಮಾತು ಬಂದಿದೆ ದೇಶವನ್ನು ಸುತ್ತಿ ಅವರ ನೀತಿ ಪದ್ಧತಿ ಹಾಗೂ ಇನ್ನಿತರ ವಿಚಾರಗಳನ್ನು ತಿಳಿಯಬಹುದು ದೇಶವಲ್ಲದೆ ಪ್ರಪಂಚವನ್ನು ಸುತ್ತುವ ಹಕ್ಕು ನಮಗಿದೆ ಅದೇ ರೀತಿ ಅವರ ನೀತಿ ಜನರ ತಿಳಿಯಬಹುದು ಲೋಕ ಸುತ್ತುವುದು ಒಂದು ಬಗೆಯ ಜ್ಞಾನ ಏನಾಗಿದೆ ಎಂಬುದರ ಅರ್ಥ ಪುಸ್ತಕಗಳನ್ನು ತೆರೆದು ಅದರಲ್ಲಿರುವ ವಿಷಯಗಳನ್ನು ತಿಳಿಯಲು ಜ್ಞಾನ ಪಡೆಯುವುದರ ಗ್ರಂಥಾಲಯಗಳಿಗೆ ಭೇಟಿ ನೀಡಿ ಆ ಪುಸ್ತಕಗಳನ್ನು ತೆರೆದು ಅದರಲ್ಲಿರುವ ಅನೇಕ ವಿಷಯಗಳನ್ನು ತಿಳಿಯಬಹುದು ನಂತರ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ದೇಶ ಸುತ್ತು ಕೋಶ ಓದು ಎಂಬ ನಾನುಡಿ ಪುಸ್ತಕಗಳ ಜ್ಞಾನವನ್ನು ಹೆಚ್ಚಿಸುತ್ತದೆ ಪುಸ್ತಕಗಳ ಅಜ್ಞಾನವನ್ನು ತಿಳಿಸುತ್ತದೆ ಅದರಲ್ಲಿರುವ ವಿಷಯಗಳನ್ನು ನಮಗೆ ತೆರೆದಿಡುತ್ತದೆ ಪುಸ್ತಕಗಳನ್ನು ಓದುವ ಅಭ್ಯಾಸ ಮಾಡಿಕೊಂಡರೆ ವ್ಯಕ್ತಿ ತನ್ನ ಜೀವನದಲ್ಲಿ ಒಬ್ಬಂಟಿ ಎಂಬ ಮಾತು ಇರಲ್ಲ ಎಂಬುದರ ಅರ್ಥ ಇಂಗ್ಲಿಷ್ನಲ್ಲಿ ಹೇಳುವುದಾದರೆ one best book is equal to hundred good friends one good friend is equal to a library ಎಂಬ ಅರ್ಥವು ಆಗಿದೆ ಒಂದು ಉತ್ತಮ ಪುಸ್ತಕ 100 ಸ್ನೇಹಿತರಿಗೆ ಸಮಾನ ಆದರೆ ಒಂದು ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ ಇದೆಲ್ಲವನ್ನು ತಿಳಿಸುವುದು ಆದರೆ today is a reader tomorrow is a leader ಇಂದು ಓದುವ ವ್ಯಕ್ತಿಯಾಗಿರಬಹುದು ಆದರೆ ಮುಂದೊಂದು ದಿನ ದೇಶವನ್ನು ಆಳುವ ವ್ಯಕ್ತಿಯಾಗಬಹುದು ಪುಸ್ತಕಗಳಲ್ಲಿರುವ ಜ್ಞಾನವನ್ನು ಅರಿಯುವ ಹರಿಯುವುದನ್ನು ತಿಳಿಯಬೇಕು ಹಾಗೆಯೇ ಇಡೀ ಪ್ರಪಂಚವನ್ನು ಸುತ್ತಿ ಅದರಲ್ಲಿರುವ ವಿಷಯಗಳನ್ನು ತಿಳಿಯಬಹುದು ಇದೆಲ್ಲವನ್ನು ತಿಳಿಸುವುದೇ ದೇಶ ಸುತ್ತು ಕೋಶ ಓದು ಎಂಬ ಗಾದೆಯಿಂದ
ನಿಮಗೆ ಸಹಾಯ ಕರವಾದ ಗಾದೆ ಎಂಬ ಅರ್ಥ ನನಗಿದೆ
Mark me as brainlist