India Languages, asked by brabhijith1, 9 months ago

ತತ್ಪುರುಷ ಸಮಾಸ ದ ಲಕ್ಷಣ ಬರೆದು, ಉದಾಹರಣೆ ನೀಡಿರಿ?​

Answers

Answered by Anonymous
2

Answer:

2,500 ಮೀಟರ್ (8,200 ಅಡಿ) ಎಎಮ್‌ಎಸ್‌ಎಲ್‌ಗಿಂತ 29 ಶಿಖರಗಳನ್ನು ಹೊಂದಿರುವ ಹೈ ಟಾಟ್ರಾಗಳು, ದಕ್ಷಿಣ ಕಾರ್ಪಾಥಿಯನ್ನರೊಂದಿಗೆ, ಕಾರ್ಪಥಿಯನ್ ಪರ್ವತಗಳ ವ್ಯವಸ್ಥೆಯ 1,200 ಕಿಲೋಮೀಟರ್ (750 ಮೈಲಿ) ಉದ್ದದ ಆಲ್ಪೈನ್ ಪಾತ್ರ ಮತ್ತು ಆವಾಸಸ್ಥಾನಗಳನ್ನು ಹೊಂದಿರುವ ಏಕೈಕ ಪರ್ವತ ಶ್ರೇಣಿಗಳಾಗಿವೆ. ಮೊದಲ ಯುರೋಪಿಯನ್ ಗಡಿಯಾಚೆಗಿನ ರಾಷ್ಟ್ರೀಯ ಉದ್ಯಾನವನ್ನು 1948 ರಲ್ಲಿ ಸ್ಲೊವಾಕಿಯಾದ ಟಟ್ರಾ ನ್ಯಾಷನಲ್ ಪಾರ್ಕ್ (ಟಟ್ರಾನ್ಸ್ಕೆ ನೊರೊಡ್ನೆ ಪಾರ್ಕ್) ಮತ್ತು ಪೋಲೆಂಡ್‌ನ ಟತ್ರಾ ನ್ಯಾಷನಲ್ ಪಾರ್ಕ್ (ಟಾಟ್ರಾಜಾಸ್ಕಿ ಪಾರ್ಕ್ ನರೋಡೋವಿ) ನೊಂದಿಗೆ 1954 ರಲ್ಲಿ ಸ್ಥಾಪಿಸಲಾಯಿತು. ಟಾಟ್ರಾ ನ್ಯಾಷನಲ್ ಪಾರ್ಕ್. -ಬೋರ್ಡರ್ ಟತ್ರಾ ಬಯೋಸ್ಫಿಯರ್ ರಿಸರ್ವ್.

Explanation:

Answered by Anonymous
4

QUESTION:-

Write and give an example of the character of the tatras?

ತತ್ಪುರುಷ ಸಮಾಸ ದ ಲಕ್ಷಣ ಬರೆದು, ಉದಾಹರಣೆ ನೀಡಿರಿ?

ANSWER:-

ಎರಡು ನಾಮಪದಗಳು ಸೇರಿ ಸಮಾಸವಾದಾಗ, ಉತ್ತರ ಪದದ ಅರ್ಥವು ಪ್ರಧಾನವಾಗಿ ಇರುವ ಸಮಸ್ತಪದಕ್ಕೆ ತತ್ಪುರುಷ ಸಮಾಸ ವೆಂದು ಹೆಸರು.

ಅರಮನೆ ಎಂಬ ಸಮಸ್ತಪದವನ್ನು ಬಿಡಿಸಿದಾಗ, ಅರಸನ ಮನೆ ಎಂದಾಗುವುದು. ಯಾರ ಮನೆ? ಎಂಬ ಪ್ರಶ್ನೆಗೆ, ಅರಸನಿಗೆ ಸಂಬಂಧಿಸಿದ ಮನೆ ಎಂದು ಗೊತ್ತಾಗುವುದು. ಹಾಗಾಗಿ, ಇಲ್ಲಿ ಅರಸನ ಎಂಬ ಪದದ ಅರ್ಥ ಮುಖ್ಯವೋ? ಮನೆ ಎಂಬ ಪದದ ಅರ್ಥ ಮುಖ್ಯವೊ? ಎಂಬುದನ್ನು ಗಮನಿಸಿದಾಗ , ಅರ್ಥೈಸಿದಾಗ , ಅರಸ , ಅವನಿಗೆ ಸಂಬಂಧಿಸಿದ - ಅರಸನ ಮನೆ ಎಂಬುದು ಸ್ಪಷ್ಟವಾಗುತ್ತದೆ .

ಈ ಸಮಸ್ತಪದದಲ್ಲಿ, ಮನೆ ಎಂಬ ಪದ ಮುಖ್ಯ..

'ಕಾಲುಬಳೆ ಎಂಬ ಸಮಸ್ತಪದದಲ್ಲಿಯೂ ಹೀಗೆಯೇ ಕಾಲಿನ ಸಂಬಂಧವಾದ ಬಳೆ ಎಂಬರ್ಥ ಬರುವುದು. ಬಳೆಗಳು ಅನೇಕ ವಿಧ. ಆದರೆ ಕಾಲಿನ ಎಂಬ ಪದವು, ಕಾಲಿಗೆ ಸಂಬಂಧಿಸಿದ ಬಳೆ ಎಂಬ ಅರ್ಥವನ್ನು ಪ್ರಧಾನವೆಂದು ಸೂಚಿಸುತ್ತದೆ. ಕಾಲಿನ ಬಳೆ = ಕಾಲುಬಳೆ . ( ಕಾಲ್ಬಳೆ ) . ಇಲ್ಲಿ, ಪೂರ್ವಪದದಲ್ಲಿ, ಷಷ್ಠೀ ವಿಭಕ್ತಿ ಇದ್ದು, ಅದು ಸಮಾಸವಾದಾಗ ಲೋಪವಾಗುವುದು. ಹಾಗಾಗಿ, ಇದನ್ನು ಷಷ್ಠೀ ತತ್ಪುರುಷ ಸಮಾಸ ಎಂದು ಕರೆಯುತ್ತಾರೆ.

ಪೂರ್ವಪದವು ತೃತೀಯಾದಿ ವಿಭಕ್ತಿಗಳಿಂದ ಮೊದಲ್ಗೊಂಡು ಸಪ್ತಮೀ ವಿಭಕ್ತಿಯವರೆಗೆ ಯಾವುದಾದರೂ ವಿಭಕ್ತ್ಯಂತವಾಗಿರಬೇಕು. ಆಗ ಪೂರ್ವಪದದ ವಿಭಕ್ತಿ ಯಾವುದಿದೆಯೋ ಅದರ ಹೆಸರಿನಲ್ಲಿ ಸಮಾಸವನ್ನು ಹೇಳಲಾಗುತ್ತದೆ.

HOPE IT'S HELPS YOU ❣️

Similar questions