India Languages, asked by brabhijith1, 9 months ago

ಪವನನಂದನ, ಅರಮನೆ, ನಾಣಿಲಿ, ದಳಪತಿ ಪದಗಳನ್ನುವಿಗಹಿಸಿಬರದು, ಸಮಾಸ ಹೆಸರಿಸಿ?​

Answers

Answered by Chethana1003
6

Answer:

ಪವನನಂದನ=ಪವನನ + ನಂದನ = ತತ್ಪುರುಷ ಸಮಾಸ

ಅರಮನೆ =ಅರಸನ + ಮನೆ = ತತ್ಪುರುಷ ಸಮಾಸ

ನಾಣಿಲಿ =ನಾಣ್ + ಇಲ್ಲದುದು = ಬಹುವ್ರಿಹಿ ಸಮಾಸ

ದಳಪತಿ =ದಳದ + ಪತಿ = ತತ್ಪುರುಷ ಸಮಾಸ

Answered by shailu929
1

Answer:

Are you from Karnataka follow me

Similar questions