India Languages, asked by brabhijith1, 9 months ago

ದ್ವಿಗು ಸಮಾಸ ಎಂದರೇನು? ಉದಾಹರಣೆ ಬರೆಯಿರಿ.​

Answers

Answered by Chethana1003
12

Answer:

ದ್ವಗು ಸಮಾಸ

Explanation:

ಪೂರ್ವಪದವು

ಸಂಕ್ಯಾವಾಚಕವಾಗ್ಗಿದ್ದು,

ಉತ್ತರ ಪದದಲ್ಲಿರುವ

ನಾಮಪದದೊಡನೆ ಸೇರಿ ಆಗುವ

ಸಮಾಸವೇ ದ್ವಿಗು ಸಮಾಸ.

ಉದಾ:

ಎರಡು + ಮಡಿ = ಇಮ್ಮಡಿ

ಮೂರು + ಗಾವುದ=ಮೂಗಾವುದ

ಪಂಚ+ಇಂದ್ರಿಯಗಳು=

ಪಂಚೇಂದ್ರಿಯಗಳು

Similar questions