CBSE BOARD XII, asked by dhanalakshmi639, 9 months ago

ಆಗಮ ಸಂಧಿಗೆ ೨ ಉದಾಹರಣೆ ನೀಡಿ​

Answers

Answered by pk7priyanka
17

Answer:

ಕನ್ನಡ ಸಂಧಿಗಳಲ್ಲಿ *ಲೋಪಾಗಮಾದೇಶ ಎಂದು ಮೂರು ವಿಧದ ಕನ್ನಡದ ಸಂಧಿಗಳು. ಇವುಗಳಲ್ಲಿ ಲೋಪ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ.

Explanation:

please mark as brainliest

Answered by michaelgimmy
34

ಆಗಮ ಸಂಧಿ : ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ, ಪೂರ್ವಪದದ ಕೊನೆಯ ಸ್ವರ ಹಾಗೂ ಉತ್ತರಪದದ ಮೊದಲ ಸ್ವರಗಳ ಮಧ್ಯದಲ್ಲಿ 'ಯ್' ಕಾರವನ್ನು ಅಧವಾ ' ವ ' ಕಾರವನ್ನು ಹೊಸದಾಗಿ ಸೇರಿಸಿ ಹೇಳಿದರೆ ಅದು ಆಗಮ ಸಂಧಿ.

' ಯ ' ಕಾರ ಆಗಮ ಸಂಧಿ : ಸಂಧೀಕಾರ್ಯದಲ್ಲಿ ಪೂರ್ವಪದದ ಕೊನೆಯಲ್ಲಿ ಅ, ಇ, ಈ, ಎ, ಏ, ಏ ಗಳ ಮುಂದೆ ಸ್ವರ ಬಂದರೆ ಆಯೆರದು ಸ್ವರಗಳ ಮಧ್ಯೆ ' ಯ ' ಕಾರವು ಹೊಸದಾಗಿ ಅಂದು ಸೇರುವುದಕ್ಕೆ ' ಯ ' ಕಾರ ಆಗಮ ಸಂಧಿ ಎನ್ನುವರು.

ಮನೆ + ಅನ್ನು = ಮನೆಯನ್ನು.

ಗಿರಿ + ಇಂದ = ಗಿರಿಯಿಂದ

ಕೈ + ಅಲ್ಲಿ = ಕೈಯಲ್ಲಿ

' ' ಕಾರ ಆಗಮ ಸಂಧಿ : ಸಂಧೀಕಾರ್ಯದಲ್ಲಿ ಪೂರ್ವಪದದ ಕೊನೆಯಲ್ಲಿ ಅ, ಆ, ಇ, ಈ, ಉ, ಊ, ಋ, ಸ್ವರಗಳ ಮುಂದೆ ಸ್ವರವು ಪರವಾದರೆ ಆ ಎರಡು ಸ್ವರಗಳ ಮಧ್ಯೆ ' ವ್ ' ಕಾರವು ಆಗಾಮವಾಗುದಕ್ಕೆ ' ವ ' ಕಾರ ಆಗಮ ಸಂಧಿ ಎನ್ನುವರು.

ಹೊಲ + ಅನ್ನು = ಹೊಲವನ್ನು

ಗೋ + ಅನ್ನು = ಗೋವನ್ನು

ಕುಲ + ಒಂದು = ಕೂಲವೊಂದು.

ಇದು ನಿಮಗೆ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇನೆ....

Brainly ಬಳಸಿ ಉತ್ತಮ ಸಮಯನನ್ನು ಹೊಂದಿರಿ....

ನೀವು ಉತ್ತರದಿಂದ ತೃಪ್ತರಾಗಿ ಇದ್ದರೆ ದಯವಿಟ್ಟು ಧನ್ಯವಾದಗಳನ್ನು ನೀಡಿ....

Similar questions