ಸ್ವಸಹಾಯ ಸಮೂಹಗಳು ಮಹಿಳೆಯರ ಸ್ವಯ ತ್ತೆತೆ ಮತ್ತು ಘನತೆಯನ್ನು ಹೆಚ್ಚಸಿವೆ ಹೇಗೆ
Answers
Answered by
0
Answer:
ಜಲಾನಯನ ಅಭಿವೃದ್ಧಿಯಲ್ಲಿ ಸಮುದಾಯ ಸಂಘಗಳಾದ ಸ್ವಸಹಾಯ ಗುಂಪು, ಬಳಕೆದಾರರ ಗುಂಪು ಮತ್ತು ಜಲಾನಯನ ಸಮಿತಿ / ಕಾರ್ಯಕಾರಿ ಸಮಿತಿಯು ಬಹಳ ಪ್ರಾಮುಖ್ಯತೆ ಹೊಂದಿದ್ದು ಇವುಗಳ ಕಾರ್ಯ ದಕ್ಷತೆಯ ಮೇರೆಗೆ ಮುಂದಿನ ಅಭಿವೃದ್ಧಿ ಆಗುತ್ತದೆ.
ಈ ಸಂಘಗಳ ಪೈಕಿ ಸ್ವ ಸಹಾಯ ಗುಂಪು ಭೂರಹಿತ ಮತ್ತು ದುರ್ಬಲ ವರ್ಗದ ಸಮಾನಾಸಕ್ತಿಯುಳ್ಳ 20 ಸದಸ್ಯರನ್ನು ಮೀರದೆ ಇರುವ ಗುಂಪಾಗಿದ್ದು, ಜೀವನಾಧಾರ ಸುಧಾರಣೆಗೆ ಈ ಸದಸ್ಯರಿಗೆ ಯೋಜನೆ ಒತ್ತು ನೀಡುತ್ತದೆ.
ಬಳಕೆದಾರರ ಗುಂಪು ಸಹ 20 ಸದಸ್ಯರನ್ನು ಮೀರದೆ ಇರುವ ಭೂ ಒಡೆತನ ಹೊಂದಿತ ರೈತ ಗುಂಪು ಆಗಿದ್ದು, ಭೂ ಅಭಿವೃದ್ಧಿ, ಕೆಲಸ ಕಾರ್ಯಗಳಿಂದ ಇವರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಗುತ್ತದೆ.
ಜಲಾನಯನ ಸಮಿತಿಯು, ಸ್ವ ಸಹಾಯ ಗುಂಪು, ಬಳಕೆದಾರರ ಗುಂಪುಗಳ ಮತ್ತು ಗ್ರಾಮ ಪಂಚಾಯತಿ ಸದಸ್ಯರನ್ನೊಳಗೊಂಡಿರುತ್ತದೆ.
Explanation:
Similar questions
Math,
4 months ago
Math,
4 months ago
Math,
11 months ago
Physics,
11 months ago
Political Science,
11 months ago