India Languages, asked by lokigowda1412, 7 months ago

. ಬರವಣಿಗೆಯಲ್ಲಿ ಅಕ್ಷರ ಹಾಗೂ ಪದಗಳು ಅಸ್ಪಷ್ಟವಾಗಿದ್ದಾಗ ಅವುಗಳನ್ನು
ಅರ್ಥಮಾಡಿಕೊಳ್ಳುವುದು ಹೇಗೆ?​

Answers

Answered by Anonymous
1

Answer:

ಹಲವಾರು ಪದಗಳಿರುತ್ತವೆ. ಪದವೊಂದರಲ್ಲಿ ಒಂದಕ್ಕಿಂತ ಹೆಚ್ಚು ಅಕ್ಷರಗಳಿರುತ್ತವೆ. ಅವುಗಳು ಸ್ವರ ಅಥವಾ ವ್ಯಂಜನ ಅಕ್ಷರಗಳಾಗಿರಬಹುದು. ಪದವು ಸ್ವರದಿಂದ ಅಥವಾ ವ್ಯಂಜನ ಅಕ್ಷರಗಳಿಂದ ಆರಂಭವಾಗುತ್ತದೆ. ಪ್ರತಿಯೊಂದು ಅಕ್ಷರಗಳು ಒಂದೊಂದು ಸಂಕೇತಗಳು. ಈ ಸಂಕೇತಗಳು ಆಯಾ ಭಾಷೆಯ ಲಿಪಿಗೆ ಅನುಗುಣವಾಗಿ ಬಳಕೆಯಾಗುತ್ತದೆ. ಪ್ರತಿಯೊಂದು ಅಕ್ಷರವನ್ನು ಒಂದು ಧ್ವನಿ ಎಂದು ಕರೆಯುತ್ತಾರೆ. ಹಾಗಾಗಿ ಅಕ್ಷರಮಾಲೆಯ ಪ್ರತಿಯೊಂದು ಅಕ್ಷರಗಳೂ ಒಂದೊಂದು ಧ್ವನಿಮಾಗಳಾಗುತ್ತವೆ. ಅಕ್ಷರವು ವಾಕ್ಯವೊಂದರ ಅತ್ಯಂತ ಕನಿಷ್ಟತಮ ಘಟಕವೂ ಆಗಬಹುದು. ಉದಾ: ಆ ಎಂದರೆ ಆ ಮನೆ. ಇಲ್ಲಿ ಆ ಅಕ್ಷರ ಒಂದು ಕನಿಷ್ಟತಮ ಘಟಕವೂ ಹೌದು. ಹಾಗೇನೆ

Answered by CUPCAKE2103
1

Answer:

ಒಂದು ಪದ, ನುಡಿಗಟ್ಟು ಅಥವಾ ವಾಕ್ಯವು ಒಂದಕ್ಕಿಂತ ಹೆಚ್ಚು ಅರ್ಥಗಳನ್ನು ಹೊಂದಿರುವಾಗ, ಅದು ಅಸ್ಪಷ್ಟವಾಗಿರುತ್ತದೆ. ಅಸ್ಪಷ್ಟ ಪದವು ಭಾಷಾಶಾಸ್ತ್ರದಲ್ಲಿ ನಿರ್ದಿಷ್ಟ ಅರ್ಥವನ್ನು ಹೊಂದಿರುವ ಆ ಪದಗಳಲ್ಲಿ ಮತ್ತೊಂದು: ವಾಕ್ಯದ ಅರ್ಥವು ಅಸ್ಪಷ್ಟ ಅಥವಾ ಅಸ್ಪಷ್ಟವಾಗಿದೆ ಎಂದು ಇದರ ಅರ್ಥವಲ್ಲ.

Similar questions