India Languages, asked by shrungachinnu4, 6 months ago

ಅ) ಕೆಳಗೆ ನೀಡಲಾಗಿರುವ ಗಾದೆ ಮಾತುಗಳನ್ನು ಪೂರ್ಣಗೊಳಿಸಿರಿ.
೧. ಪೆನ್ನು ಖಡ್ಗಕ್ಕಿಂತ
೨. ಒಕ್ಕಲಿಗ ಒಕ್ಕದಿರೆ
೩. ಕೋಟಿ ವಿದ್ಯೆಗಳಲಿ
೪. ಹಾಸಿಗೆ ಇದ್ದಷ್ಟು​

Answers

Answered by redracoon
3

೧. ಪೆನ್ನು ಖಡ್ಗಕ್ಕಿಂತ ಬಲಶಾಲಿ

೪. ಹಾಸಿಗೆ ಇದ್ದಷ್ಟು ಕಾಲು ಚಾಚು.

<font color=yellow><b>ಜೈ</font><font color=red> ಕನ್ನಡ</font></b>

Similar questions