೨. ಕನ್ನಡ ನಾಡಿನ ಪ್ರಕೃತಿಯ ನಿತ್ಯೋತ್ಸವವನ್ನು ಕವಿ ಏನೆಂದು ವರ್ಣಿಸಿದ್ದಾರೆ?
Answers
Answered by
7
ಪ್ರಸ್ತುತ ಕವಿತೆಯಲ್ಲಿ ಕವಿಯು ಜಗತ್ಪ್ರಸಿದ್ಧ ಜೋಗದ ಜಲಪಾತ , ಪರ್ವತ ಶ್ರೇಣಿ ಮತ್ತು ಅಲ್ಲಿಯ ನದಿಗಳ ನಿಸರ್ಗಿಕ ಸೊಬಗು , ಕಾಡುಗಳು ಇತರೆ ಬೆಲೆಬಾಳುವ ಮರಗಳಿಂದ ಪ್ರಕೃತಿಯಲ್ಲಿ ನಿತ್ಯೋತ್ಸವ ತುಂಬಿ ತುಳುಕುತ್ತದೆ ಎಂದು ಬಣ್ಣಿಸಿದ್ದಾರೆ
Similar questions