India Languages, asked by prabuprabu8595, 9 months ago

೩. ನೀಡಿರುವ ಒಗಟುಗಳನ್ನು ಬಿಡಿಸಿ ಬರೆಯಿರಿ.
೧. ಚಿಕ್ಕ ಮನೆಗೆ ಚಿನ್ನದ ಬೀಗ
೨. ಹಸಿರು ಗಿಡದ ಮೇಲೆ ಮೆಸರು ಚಲಿದೆ
೩. ಸುತ್ತ ಸುಣ್ಣದ ಗೋಡೆ ಎತ್ತ ನೋಡಿದರು ಬಾಗಿಲಿಲ್ಲ.​

Answers

Answered by sureshb021
0

Explanation:

೧.ಮುಗುತಿ

೨.ಮಲ್ಲಿಗೆ

೩.ಮೊಟ್ಟೆ

Answered by ashwinibasavaraj932
0

Answer:

ಮೂಗುತಿ

Explanation:

mark me as brilleyent

Similar questions