India Languages, asked by devdevraj580, 9 months ago

ಅಲಂಕಾರಗಳಲ್ಲಿ ಯೆಷ್ಟ್ರು ವಿಧ​

Answers

Answered by Anonymous
7

Answer:

1.ಶಬ್ದಾಲಂಕಾರಗಳು :

2 ಅರ್ಥಾಲಂಕಾರಗಳು:

1.ಶಬ್ದಾಲಂಕಾರಗಳು :

ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಶಬ್ದಾರ್ಥ ವೈಚಿತ್ರಗಳೆ ಅಲಂಕಾರಗಳು / ಶಬ್ದ ಅಥವಾ ವರ್ಣಗಳ ಚಮತ್ಕಾರಗಳಿಂದ ಕಾವ್ಯದ ಸೌಂದರ್ಯವನ್ನು ಉಂಟುಮಾಡುವುದು

Explanation:

I am also kanadiga...

follow me bro....

Similar questions