India Languages, asked by tejasmprasanna8055, 9 months ago

ಲೊಪಸಂಧಿ ಎಂದರೇನು ???​

Answers

Answered by tejasmprasanna94
4

Answer:

ಕನ್ನಡ ಸಂಧಿಗಳಲ್ಲಿ *ಲೋಪಾಗಮಾದೇಶ ಎಂದು ಮೂರು ವಿಧದ ಕನ್ನಡದ ಸಂಧಿಗಳು. ಇವುಗಳಲ್ಲಿ ಲೋಪ ಮತ್ತು ಆಗಮ ಸಂಧಿಗಳು ಕನ್ನಡದ ಸ್ವರಸಂದಿಗಳು, ಆದೇಶ ಸಂಧಿಯನ್ನು ಕನ್ನಡದ ವ್ಯಂಜನ ಸಂಧಿಯೆಂದು ಕರೆಯುತ್ತಾರೆ.

Answered by devarajbs9632573302
4

Answer:

ಸ್ವರದ ಮುಂದೆ ಸ್ವರವು ಬಂದು ಸಂದಿಯಾಗುವ, ಪೂವ್ರಪದದಲಿರುವ ಸ್ವರವು, ಅಥ್ರವು ಕೆಡದಿದ ಪಕ್ಷದಲ್ಲಿ ಮಾತ್ರ ಲೋಪವಾಗುವುದು.

ಇದಕ್ಕೆ ಲೋಪಸಂದಿ ಎಂದು ಹೆಸರು.

mark as Brainliest please

Similar questions