CBSE BOARD X, asked by Pranavhm, 9 months ago

ನಿಮ್ಮ ಊರಿನಲ್ಲಿ ಆಚರಿಸಿದ ಗಣೇಶೋತ್ಸವದ ಕುರಿತು ವರಧಿ ಬರೆಯಿರಿ

Answers

Answered by soniya3641
3

Explanation:

ಭಾವೈಕ್ಯತೆಯ ಉದ್ದೇಶವಾಗಿರಿಸಿಕೊಂಡು ಬಾಲಗಂಗಾಧರ ತಿಲಕರ ಮುಂದಾಳತ್ವದಲ್ಲಿ ಆಚರಣೆಗೆ ಬಂದ ಗಣೇಶ ಹಬ್ಬ ಅಂದರೆ ಎಲ್ಲರಿಗೂ ಸಂಭ್ರಮ. ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾರ್ವಜನಿಕರನ್ನು ಏಕೀಕರಣಗೊಳಿಸಲು ತಿಲಕರು ಆಯ್ಕೆ ಮಾಡಿದ್ದೇ ಈ ಗಣೇಶ ಹಬ್ಬವನ್ನು. ಅವರ ಕರೆಗೆ ಜಾತಿ-ಮತ ಬೇಧವಿಲ್ಲದೆ ಎಲ್ಲರೂ ಸ್ಪಂದಿಸುತ್ತಾರೆ. ಅದಕ್ಕೂ ಮೊದಲು ಗಣೇಶ ಹಬ್ಬದ ಆಚರಣೆಯ ಸಂಭ್ರಮ ಮನೆಗಷ್ಟೇ ಸೀಮಿತವಾಗಿತ್ತು.

Similar questions