ರಾಸಾಯನಿಕ ಗೊಬ್ಬರಗಳ ಅನಾನುಕೂಲಗಳು
Answers
Answered by
3
Answer:
ಗೊಬ್ಬರವು ಕೊಳೆಯುವ ಸಂಧರ್ಭದಲ್ಲಿ ತಾಪವನ್ನು ಹೊರಹಾಕುತ್ತದೆ.
ಇದರಿಂದಾಗಿ ರಾಶಿಯಾಗಿ ಇಟ್ಟಂತಹ ಗೊಬ್ಬರವು ಕೆಲವೊಮ್ಮೆ ಬೆಂಕಿಹತ್ತಿಕೊಳ್ಳುವ ಸಾಧ್ಯತೆಗಳಿವೆ.
ಇದರಿಂದ ಸುತ್ತಮುತ್ತಲಿನ ಗಾಳಿಯೂ ಸಹ ಮಲಿನವಾಗುತ್ತದೆ ಹಾಗು ಬೆಂಕಿಯನ್ನು ನಂದಿಸುವುದು ಬಹಳ ಕಷ್ಟ.
ಆದ್ದರಿಂದ ನಾವು ಹಸಿಗೊಬ್ಬರವನ್ನು ಸಂಗ್ರಹಿಸುವಾಗ ಅದರ ಪ್ರಮಾಣವನ್ನು ಸರಿಯಾಗಿ ನೋಡಿಕೊಳ್ಳಬೇಕು.
ಕ್ರಿಮಿ ಕೀಟಗಳು ಮಲವನ್ನು ನೀರು ಹಾಗು ಆಹಾರಕ್ಕೆ ಸಾಗಿಸುವ ಸಾಧ್ಯತೆ ಇದೆ.
ಇದರಿಂದಾಗಿ ನಮಗೆ ರೋಗಗಳು ಸಹ ಬರುತ್ತವೆ.
Similar questions