Social Sciences, asked by rohanmesta41490, 8 months ago

ಯ : ಸಮಾಜ ವಿಜ್ಞಾನ
ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ಸೂಚಿಸಲಾಗಿದೆ. ಆ
ಸೂಕ್ತವಾದ ಉತ್ತರವನ್ನು ಆರಿಸಿ, ಉತ್ತರವನ್ನು ಬರೆಯಿರಿ.
01. ಈ ಕೆಳಗಿನ ಆಕರಗಳ ಗುಂಪು ಗುಪ್ತರ ಇತಿಹಾಸ ತಿಳಿಸಲು ಸಹಾಯಕವಾಗಿವೆ :
ಅಲಹಾಬಾದ್ ಸ್ತಂಭಶಾಸನ - ವಿಶಾಖದತ್ತನ ಮುದ್ರಾರಾಕ್ಷಸ - ಫಾಹಿಯಾನನ ಬರವಣಿಗೆಗಳು
ಬಿ) ಕಪ್ಪೆ ಅರಭಟ್ಟನ ಶಾಸನ - ವಿಜ್ಜಿಕಾಳ ಕೌಮುದಿ ಮಹೋತ್ಸವ - ಹೂಯನ್ ತ್ಸಾಂಗ್‌ನ ಬರವಣಿಗೆಗೆ
ಎಲ್ಲೋರಾ ಎಲಿಫೆಂಟಾ ಗುಹೆಗಳು - ನೃಪತುಂಗನ ಕವಿರಾಜಮಾರ್ಗ - ಸುಲೈಮಾನನ ಬರವಣಿಗೆಗೆ
ಡಿ) ಬೌದ್ದ ಐತಿಹ್ಯಗಳು - ಕೌಟಿಲ್ಯನ ಅರ್ಥಶಾಸ್ತ್ರ - ಮೇಗಾಸ್ತನೀಸ್‌ನ ಬರವಣಿಗೆಗಳು
02. ಕ್ಲೋರೋಪ್ಲೋರೋ ಕಾರ್ಬನ್‌ಗಳು ಹೆಚ್ಚಾಗಿ ಬಿಡುಗಡೆಗೊಂಡಾಗ ಉಂಟಾಗುವ ಪರಿಣಾಮ :
ಜಾಗತಿಕ ತಾಪಮಾನ ಹೆಚ್ಚಾಗುವುದು
ಬಿ) ಹಸಿರುಮನೆಯ ಪರಿಣಾಮ ಉಂE
ಓರೋನ್ ಪದರು ನಾಶವಾಗುವುದು
ಡಿ) ಆಮ್ಲಮಳೆ ಉಂಟಾಗುವುದು
03. ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ಪ್ರಸ್ತುತ ಕೇಂದ್ರ ಸರ್ಕಾರದ ಕಾರ್ಯಕ್ರಮಗಳು :
ಎ) ಪ್ರಧಾನಮಂತ್ರಿ ಫಸಲ್‌ವಿಮಾ ಯೋಜನೆ ಮತ್ತು ಗ್ರಾಮ ಸಡಕ್ ಯೋಜನೆ
ಬಿ) ಮೇಕ್ ಇನ್ ಇಂಡಿಯಾ ಮತ್ತು ಸ್ವಾರ್ಟಅಪ್ ಇಂಡಿಯಾ
ಸಿ) ಸ್ವಚ್ಚ ಭಾರತ ಅಭಿಯಾನ ಮತ್ತು ಪ್ರಧಾನಮಂತ್ರಿ ಜನಧನ ಯೋಜನೆ
ಡಿ) ಡಿಜಿಟಲ್ ಇಂಡಿಯಾ ಮತ್ತು ಸ್ಮಾರ್ಟ್ ಸಿಟಿ ಅಭಿಯಾನ
04. ಸಿಂಗಾಪುರ ದೇಶವು ಈ ವ್ಯಾಪಾರಕ್ಕೆ ಪ್ರಸಿದ್ಧವಾಗಿದೆ :
ಎ)
ಆಮದು ವ್ಯಾಪಾರ
ಬಿ) ಪುನರ್‌ ರಫ್ತು ವ್ಯಾಪಾರ​

Answers

Answered by dikshita51
0

Explanation:

यह अपनी तमिल में क्यों लिखा है

Similar questions