"ಗುಣ ನೋಡಿ ಗೆಳೆತನ ಮಾಡು" ಗಾದೆಯ ಅರ್ಥ ತಿಳಿಸಿ.
Answers
Answered by
1
Answer:
here is your answer......…
Attachments:

Answered by
2
Answer:
"ಗುಣ ನೋಡಿ ಗೆಳೆತನ ಮಾಡು" ಗಾದೆಯ ಅರ್ಥ
Explanation:
ಇದು ಉತ್ತಮವಾದ ಗಾಧೆಯಾಗಿರುತ್ತದೆ. ಕಷ್ಟದ ಸಮಯದಲ್ಲಿ ನಮ್ಮ ಸಹಾಯಕ್ಕೆ ಬರುವವರು ನಮ್ಮ ಗೆಳೆಯರು. ಒಬ್ಬ ಒಳ್ಳೆಯ ಗೆಳೆಯನಿಂದ ನಮ್ಮ ಜೀವನ ಸಾರ್ಥಕ್ವಾಗುತ್ತದೆ. ಗೆಳೆಯರು ನಮ್ಮ ಒಳ್ಳೆಯ ಹಾಗು ಕೆಟ್ಥದ್ದರಲ್ಲಿ ಪಾಲುದಾರರಾಗಿ, ಗುರುವಾಗಿ ಮತ್ತು ಸಹಭಾಗಿಯಾಗಿ ನಿಂತಿರುತ್ತಾರೆ. ಆದ್ದರಿಂದ ಒಂದು ಒಳ್ಳೆಯ ಗೆಳೆಯ ನಮಗೆ ತುಂಬಾ ಅಗತ್ಯವಾಗಿರುತ್ತಾನೆ.
ಗುಣವಂತನಾಗಿರುವವನೆ ಒಳ್ಳೆಯ ಗೆಳೆಯನಾಗಾಭಹುದು ಎಂದು ಈ ಗಾದೆ ನಮಗೆ ತಿಳಿಸುತ್ತದೆ. ಕರುಣೆ, ವಿಶಾಲವಾದ ಹೃದಯ ಮುಂತಾದ ಗುಣಗಳೇ ಒಳ್ಳೆಯ ಗೆಳೆಯನ ಲಕ್ಷಣ. ಬಡವನಾದರೂ, ಸಹಾಯ ಮಾಡುವ ಮನಸ್ಸಿದ್ದರೆ ತನ್ನ ಕೈಲಾದಷ್ಟನ್ನು ಮಾಡಿ, ನಮಗೆ ಸಹಕಾರಿಸುತ್ತಾನೆ.
ಆದ್ದರಿಂದ ಗೆಳೆತನ ಬೇಳೆಸುವಾಗ "ಗುಣ ನೋಡಿ ಗೇಳೆತನ ಮಾಡು" ನೆನಪಿರಲಿ!
Similar questions