India Languages, asked by virupakshimkambarkam, 5 months ago

ತ್ಯಾಜ್ಯ ವಸ್ತು ಎಂದರೇನು​

Answers

Answered by Anonymous
3

Answer:

వ్యర్థాలు (లేదా వ్యర్థాలు) అవాంఛిత లేదా ఉపయోగించలేని పదార్థాలు. వ్యర్థం అనేది ప్రాధమిక ఉపయోగం తర్వాత విస్మరించబడిన లేదా పనికిరాని, లోపభూయిష్టంగా మరియు ఉపయోగం లేని ఏదైనా పదార్థం.

Answered by Anonymous
8

\red{\bold{\underline{\underline{Answer:}}}}

ಕಸದ ಸಂಗ್ರಹ, ಸಾಗಣೆ, ಸಂಸ್ಕರಣೆ, ಮರುಬಳಕೆ ಅಥವಾ ವಿಲೆವಾರಿ ಹಾಗು ತ್ಯಾಜ್ಯ ವಸ್ತುಗಳ ನಿರ್ವಹಣೆಯನ್ನು ತಾಜ್ಯ ನಿರ್ವಹಣೆ ಎನ್ನುತ್ತೇವೆ.

ಮಾನವನು ಬಳಸಿದ ವಸ್ತುಗಳ ಉಳಿದ ಭಾಗವನ್ನು ತ್ಯಾಜ್ಯದ ಉಗಮ ಎಂದು ಹೇಳಬಹುದು. ಈ ವ್ಯರ್ಥ ವಸ್ತುಗಳು ಮನುಷ್ಯನ ಆರೋಗ್ಯ, ಪರಿಸರ ಸೌಂದರ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತವೆ.

Similar questions