India Languages, asked by sonimv, 8 months ago

ವಾಲಿಬಾಲ್ ಆಟದ ಕೌಶಲ್ಯಗಳನ್ನು ಬರೆದು ಅವುಗಳ ನಿರ್ವಹಣೆ ಬರೆಯಿರಿ?????​

Answers

Answered by devivibha04
3

Answer:

bhai likhna aata hai Indian languages me add Kar Rakha hai is language ko

Answered by ceciliamiriam63
4
ವಾಲಿಬಾಲ್ ಆರು ಆಟಗಾರರ ಎರಡು ತಂಡಗಳು ಬಲೆಯಿಂದ ಪ್ರತ್ಯೇಕಿಸಲ್ಪಡುವ ಒಂದು ತಂಡ ಕ್ರೀಡೆ. ಪ್ರತಿ ತಂಡ ವ್ಯವಸ್ಥಿತ ನಿಯಮಗಳ ಅಡಿಯಲ್ಲಿ ಚೆಂಡನ್ನು ಇತರ ತಂಡದ ಅಂಗಣದಲ್ಲಿ ತಳಸ್ಪರ್ಶ ಮಾಡಿಸಿ ಅಂಕಗಳನ್ನು ಗಳಿಸಲು ಪ್ರಯತ್ನಿಸುತ್ತದೆ.[೧] ಅದು ೧೯೬೪ ರಿಂದ ಬೇಸಿಗೆ ಒಲಿಂಪಿಕ್ ಕ್ರೀಡೆಗಳ ಅಧಿಕೃತ ಕಾರ್ಯಕ್ರಮದ ಭಾಗವಾಗಿದೆ.


ಸಂಪೂರ್ಣ ನಿಯಮಗಳು[೨] ವಿಸ್ತಾರವಾಗಿವೆ. ಆದರೆ ಸರಳವಾಗಿ, ಆಟ ಹೀಗೆ ನಡೆಯುತ್ತದೆ: ಒಂದು ತಂಡದ ಒಬ್ಬ ಆಟಗಾರನು ಚೆಂಡನ್ನು ಅಂಗಣದ ಹಿಂಗಡಿರೇಖೆಯ ಹಿಂದಿನಿಂದ, ಬಲೆಯ ಮೇಲೆ, ಸ್ವೀಕರ್ತ ತಂಡದ ಅಂಗಣದೊಳಗೆ ಸರ್ವ್ ಮಾಡಿ (ಅದನ್ನು ಮೇಲಕ್ಕೆ ಎಸೆದು ಅಥವಾ ಬಿಟ್ಟು ನಂತರ ಅದನ್ನು ಹಸ್ತ ಅಥವಾ ಕೈಯಿಂದ ಹೊಡೆದು) ರ‍್ಯಾಲಿಯನ್ನು ಆರಂಭಿಸುತ್ತಾನೆ. ಸ್ವೀಕರ್ತ ತಂಡವು ಚೆಂಡನ್ನು ತಮ್ಮ ಅಂಗಣದೊಳಗೆ ತಳಸ್ಪರ್ಶ ಮಾಡಲು ಬಿಡಬಾರದು. ತಂಡವು ಚೆಂಡನ್ನು ೩ ಸಲದ ವರೆಗೆ ಮುಟ್ಟಬಹುದು ಆದರೆ ವೈಯಕ್ತಿಕ ಆಟಗಾರರು ಚೆಂಡನ್ನು ಎರಡು ಸಲ ಅನುಕ್ರಮವಾಗಿ ಮುಟ್ಟಬಾರದು. ಸಾಮಾನ್ಯವಾಗಿ, ಮೊದಲ ಎರಡು ಸ್ಪರ್ಶಗಳನ್ನು ಒಂದು ದಾಳಿಯನ್ನು ರಚಿಸಲು ಬಳಸಲಾಗುತ್ತದೆ. ದಾಳಿಯೆಂದರೆ ಸರ್ವ್ ಮಾಡಿದ ತಂಡ ತಮ್ಮ ಅಂಗಣದಲ್ಲಿ ಚೆಂಡನ್ನು ತಳಸ್ಪರ್ಶಮಾಡದಂತೆ ತಡೆಯಲು ಅಸಾಧ್ಯವಾಗುವ ರೀತಿಯಲ್ಲಿ ಚೆಂಡನ್ನು ಪುನಃ ಬಲೆಯ ಮೇಲೆ ಗುರಿಯಿಡುವ ಒಂದು ಪ್ರಯತ್ನ.
Similar questions